ಪಿತೃ ಪಕ್ಷ 2022: 15 ದಿನ ತಪ್ಪಿಯೂ ಈ ಕೆಲಸ ಮಾಡ್ಬೇಡಿ.. ಪಿತೃ ಪಕ್ಷದ ಸಮಯದಲ್ಲಿ ಮರೆತೂ ಈ ಕೆಲಸವನ್ನು ಮಾಡಬೇಡಿ. ಪಿತೃಗಳನ್ನು ಸಂತುಷ್ಟರಾಗಿಡಬೇಕಾದ ಈ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯೋಣ.. ಭಾದ್ರಪದ ಹುಣ್ಣಿಮೆ ಮತ್ತು ಅಶ್ವಿನ್ ಮಾಸದ ಕೃಷ್ಣ ಪಕ್ಷದ ಪ್ರತಿಪದವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಪೂರ್ವಜರ ಆತ್ಮಗಳ ಶಾಂತಿಗಾಗಿ ಶ್ರಾದ್ಧವನ್ನು ನಡೆಸಲಾಗುತ್ತದೆ. ಈ ಸಮಯವು ಶರನ್ನವರಾತ್ರಿಗೆ ನಾಂದಿ ಇದ್ದಂತೆ. ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯ ಮಾಡುವ ಮುನ್ನ ನಾಂದಿ ಮಾಡುತ್ತೇವೆ. ಇದನ್ನು ಪಿತೃಗಳ ಆಶೀರ್ವಾದ ಕೋರಿ ಮಾಡುವುದಾಗಿದೆ. ಈ ಬಾರಿ ಪಿತೃ ಪಕ್ಷವು ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಬ್ರಹ್ಮ ಪುರಾಣದ ಪ್ರಕಾರ ಈ ಸಮಯದಲ್ಲಿ ಪೂರ್ವಜರನ್ನು ಪೂಜಿಸಬೇಕು ಮತ್ತು ಅವರಿಗಾಗಿ ನೈವೇದ್ಯ ಮಾಡಬೇಕು. ಶ್ರಾದ್ಧದ ಮೂಲಕ ಪೂರ್ವಜರ ಋಣವನ್ನು ತೀರಿಸಬಹುದು. ಪಿತೃ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರು ಸಂತೋಷಪಡುತ್ತಾರೆ. ಈ 15 ದಿನಗಳಲ್ಲಿ ನೀವು ತಪ್ಪಿಯೂ ಮಾಡಬಾರದ ಕೆಲ ಕೆಲಸಗಳಿವೆ. ಅವನ್ನು ಮಾಡುವುದರಿಂದ ಪೂರ್ವಜರ ಕೋಪಕ್ಕೆ ಬಲಿಯಾಗಬೇಕಾಗುತ್ತದೆ. ಹಾಗೆಯೇ ಕೆಲ ಮಾಡಲೇಬೇಕಾದ ಕೆಲಸಗಳೂ ಇವೆ. ಪಿತೃಪಕ್ಷದಲ್ಲಿ ಮಾಡಬಾರದ ಕೆಲಸಗಳು( ) ಪಿತೃ ಪಕ್ಷದಲ್ಲಿ ಮಾಡಬೇಕಾದ ಕೆಲಸಗಳು( )