: ಅಮ್ಮನವರ ಪ್ರಾರ್ಥನೆ ಮಾಡಿ, ದುರ್ಗಾ ಸಪ್ತಶತಿ ಪಠಿಸಿ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ - ಉಪರಿ ನವಮಿ ತಿಥಿ, ಭಾನುವಾರ, ಜ್ಯೇಷ್ಠ ನಕ್ಷತ್ರ. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ - ಉಪರಿ ನವಮಿ ತಿಥಿ, ಭಾನುವಾರ, ಜ್ಯೇಷ್ಠ ನಕ್ಷತ್ರ. ಅಷ್ಟಮಿ ತಿಥಿಯೊಂದಿಗೆ ಉಪರಿ ನವಮಿಯೂ ಬರುತ್ತಿರುವುದು ಬಹಳ ಶುಭ ಕಾಲವಾಗಿದೆ. ಈ ಸಂದರ್ಭದಲ್ಲಿ ಅಮ್ಮನವರ ಪ್ರಾರ್ಥನೆ ಮಾಡಬೇಕು. ದುರ್ಗಾ ಸಪ್ತಶತಿ ಓದಬೇಕು. 2022: ಕನ್ಯಾ ರಾಶಿಯಲ್ಲಿ ಬುಧ ವಕ್ರಿ, ಈ ರಾಶಿಗಳಿಗೆ ಲಾಟ್ರಿ!ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ - ಉಪರಿ ನವಮಿ ತಿಥಿ, ಭಾನುವಾರ, ಜ್ಯೇಷ್ಠ ನಕ್ಷತ್ರ. ಅಷ್ಟಮಿ ತಿಥಿಯೊಂದಿಗೆ ಉಪರಿ ನವಮಿಯೂ ಬರುತ್ತಿರುವುದು ಬಹಳ ಶುಭ ಕಾಲವಾಗಿದೆ. ಈ ಸಂದರ್ಭದಲ್ಲಿ ಅಮ್ಮನವರ ಪ್ರಾರ್ಥನೆ ಮಾಡಬೇಕು. ದುರ್ಗಾ ಸಪ್ತಶತಿ ಓದಬೇಕು. 2022: ಕನ್ಯಾ ರಾಶಿಯಲ್ಲಿ ಬುಧ ವಕ್ರಿ, ಈ ರಾಶಿಗಳಿಗೆ ಲಾಟ್ರಿ!ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.