ಹೆಣ್ಮಕ್ಕಳ ಬಗ್ಗೆ ಮಾತಾಡಿದ ವಿಡಿಯೋ ವೈರಲ್: ಬ್ರಹ್ಮಾಂಡ ಗುರೂಜಿ ಕ್ಷಮೆಯಾಚನೆ ಹೆಣ್ಮಕ್ಕಳ ಬಗ್ಗೆ ಮಾತಾನಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಹಿನ್ನೆಲೆ ಬ್ರಹ್ಮಾಂಡ ಗುರೂಜಿ ಕ್ಷಮೆಯಾಚನೆ ಮಾಡಿದ್ದಾರೆ. ಬೆಂಗಳೂರು,(ಸೆಪ್ಟೆಂಬರ್. 01): ಹೆಣ್ಮಕ್ಕಳ ಬಗ್ಗೆ ಮಾತಾನಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಹಿನ್ನೆಲೆ ಬ್ರಹ್ಮಾಂಡ ಗುರೂಜಿ ಕ್ಷಮೆಯಾಚನೆ ಮಾಡಿದ್ದಾರೆ.ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿಕೊಡಗಿನವರು ಗಂಡ ಹೆಂಡತಿ ಎಲ್ಲ ಒಟ್ಟಿಗೆ ಮನೆಯಲ್ಲಿ ಕೂತ್ಕೊಂಡು ವೈನ್ ಆಗಲಿ ಅಥವಾ ತೀರ್ಥ ಕುಡಿತಾರೆ ಎಂದು ಹೇಳಿದ್ದೆ. ಈ ಹೇಳಿಕೆ ಕೊಡವ ಸಮುದಾಯಕ್ಕೆ ಬೇಜಾರಾಗಿದ್ರೆ ಯಾವುದೇ ಅನ್ಯತ ಭಾವಿಸದೇ, ಬೇಜಾರು ಮಾಡಿಕೊಳ್ಳದೇ ದಯವಿಟ್ಟು ಕ್ಷಮಿಸಿ ಎಂದು ಗುರೂಜಿ ಕೇಳಿಕೊಂಡಿದ್ದಾರೆ. ಬೆಂಗಳೂರು,(ಸೆಪ್ಟೆಂಬರ್. 01): ಹೆಣ್ಮಕ್ಕಳ ಬಗ್ಗೆ ಮಾತಾನಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಹಿನ್ನೆಲೆ ಬ್ರಹ್ಮಾಂಡ ಗುರೂಜಿ ಕ್ಷಮೆಯಾಚನೆ ಮಾಡಿದ್ದಾರೆ. ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಕೊಡಗಿನವರು ಗಂಡ ಹೆಂಡತಿ ಎಲ್ಲ ಒಟ್ಟಿಗೆ ಮನೆಯಲ್ಲಿ ಕೂತ್ಕೊಂಡು ವೈನ್ ಆಗಲಿ ಅಥವಾ ತೀರ್ಥ ಕುಡಿತಾರೆ ಎಂದು ಹೇಳಿದ್ದೆ. ಈ ಹೇಳಿಕೆ ಕೊಡವ ಸಮುದಾಯಕ್ಕೆ ಬೇಜಾರಾಗಿದ್ರೆ ಯಾವುದೇ ಅನ್ಯತ ಭಾವಿಸದೇ, ಬೇಜಾರು ಮಾಡಿಕೊಳ್ಳದೇ ದಯವಿಟ್ಟು ಕ್ಷಮಿಸಿ ಎಂದು ಗುರೂಜಿ ಕೇಳಿಕೊಂಡಿದ್ದಾರೆ.