ಮೋದಕ, ಸಕ್ಕರೆ ಕಾಯಿಲೆ ಇರೋರು ಭಯ ಪಡ್ದೆ ತಿನ್ಬೋದು ಬೇರೆಲ್ಲಾ ಹಬ್ಬಗಳಂತೆ ಗಣೇಶ ಚತುರ್ಥಿಯ ಆಚರಣೆಯು ಸಿಹಿತಿಂಡಿಗಳಿಲ್ಲದೆ ಅಪೂರ್ಣವಾಗಿದೆ. ಗಣಪತಿಯು ಮೋದಕ ಪ್ರಿಯ, ನೀವೂ ಕೂಡ ಮೋದಕ ಇಷ್ಟಪಡುವವರ ಸಾಲಿನಲ್ಲಿ ಇರಬಹುದು. ಆದರೆ, ಶುಗರ್ ಸಮಸ್ಯೆ ಇರೋದ್ರಿಂದ ಮೋದಕ ಹೇಗೆ ತಿನ್ನೋದು ಅಂತ ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಸಕ್ಕರೆಯನ್ನೆ ಉಪಯೋಗಿಸದೆ ತಯಾರಿಸುವ ಮೋದಕದ ಪಾಕವಿಧಾನ.. ಗಣೇಶ ಚತುರ್ಥಿಯ ಬಹು ನಿರೀಕ್ಷಿತ ಆಚರಣೆಗೆ ಇನ್ನು ಒಂದು ದಿನವಷ್ಟೇ ಬಾಕಿ ಇದೆ. ನಮ್ಮ ಕರುನಾಡಿನಲ್ಲಿ ಭರ್ಜರಿ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಏರಿಯಾದ ಮೂಲೆ ಮೂಲೆಗಳಲ್ಲೂ ಗಣಪತಿ ಮೂರ್ಗತಿಳನ್ನು ಸ್ಥಾಪಿಸುವ ಮೂಲಕ ಹಬ್ಬ ಆಚರಿಸುತ್ತಾರೆ. ಮಾತ್ರವಲ್ಲ ಮನೆಯಲ್ಲೂ ಗಣಪನನ್ನು ಕೂರಿಸಿ, ಹೂಗಳಿಂದ ಅಲಂಕರಿಸಿ, ವಿವಿಧ ಭಕ್ಷ್ಯಗಳನ್ನು ಗಣೇಶನಿಗೆ ಸಮರ್ಪಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ನೈವೇದ್ಯಕ್ಕೆ ನಾನಾರೀತಿಯ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಸಿಹಿ ತಿಂಡಿಗಳನ್ನು ಆನಂದಿಸಲು ನಾಲಿಗೆ ಇಚ್ಛೆಪಡುವುದು ಒಂದೆಡೆಯಾದರೆ, ಆರೋಗ್ಯ ಸಮಸ್ಯೆಯಿಂದಾಗಿ ಸಿಹಿ ತಿಂಡಿಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಕೆಲವರಿಗೆ. ಆದರೆ, ಸಕ್ಕರೆಯನ್ನು ಬಳಸದೆಯೂ ಮೋದಕವನ್ನು ತಯಾರಿಸಬಹುದು. ಈ ಸ್ಪೆಷಲ್ ಮೋದಕವನ್ನು ಸಕ್ಕರೆ ಕಾಯಿಲೆ ಇರೋರು ಸಹ ಬಾಯಿ ಚಪ್ಪರಿಸಿಕೊಂಡು ತಿನ್ಬೋದು. ಇಲ್ಲಿದೆ ರೆಸಿಪಿ. ಮೋದಕ ಮಾಡಲು ಬೇಕಾದ ಪದಾರ್ಥಗಳು ಗಣೇಶ ಚತುರ್ಥಿಗೆ ಮನೆಯಲ್ಲೇ ರುಚಿಕರವಾದ ಲಡ್ಡು ಮಾಡಿ ತಯಾರಿಸುವ ವಿಧಾನ: ಗಣೇಶ ಹಬ್ಬಕ್ಕೆ ಚಕ್ಕುಲಿ, ಉಂಡೆ ಮಾಡೋದು ಮರೀಬೇಡಿ, ಇಲ್ಲಿದೆ ರೆಸಿಪಿ ಶುಗರ್ ಸಮಸ್ಯೆ ಇರುವವರೂ ಕೂಡ ಈ ರುಚಿಕರವಾದ ಮೋದಕವನ್ನು ತಿಂದು ಹಬ್ಬವನ್ನು ಸಂಭ್ರಮಿಸಬಹುದು.