ಗೌರಿ ಪೂಜೆ ಬಾಗಿನ ಎಷ್ಟು ಜನರಿಗೆ ಕೊಡಬೇಕು? ಗೌರಿ ಪೂಜೆ ಮುಗಿದ ನಂತರ ಹೆಣ್ಣುಮಕ್ಕಳಿಗೆ ಬಾಗೀನ ಕೊಡುವ ಸಂಪ್ರದಾಯವಿದೆ. ಈ ಬಾಗೀನವನ್ನು ಎಷ್ಟು ಜನರಿಗೆ ಕೊಡಬೇಕು? ಗೌರಿ ಹಬ್ಬದ ಪ್ರಮುಖ ತಯಾರಿಗಳಲ್ಲಿ ಮೊರದ ಬಾಗೀನ ಸಿದ್ಧಗೊಳಿಸುವುದೂ ಒಂದು. ಬಾಗೀನವು ಸಮೃದ್ಧಿ ಹಂಚುವ ಸಾಧನ. ಅದರಲ್ಲಿ 16 ರೀತಿಯ ವಸ್ತುಗಳನ್ನು ಇಡಬೇಕು. ಅವೇನೇನು? ಏಕಾಗಿ ಅವನ್ನೇ ಇಡಬೇಕು? ಬಾಗೀನ ಸಮರ್ಪಣೆಯ ಹಿಂದಿನ ಸದುದ್ದೇಶವೇನು? ಕೆಲವರು ಈ ಬಾಗೀನವನ್ನು ಒಬ್ಬರಿಗೆ ಕೊಟ್ಟರೆ ಸಾಕೆಂದರೆ ಮತ್ತೆ ಕೆಲವರು 16 ಜನರಿಗೆ ಕೊಡಬೇಕು ಎನ್ನುತ್ತಾರೆ. ನಿಜವಾಗಿಯೂ ಎಷ್ಟು ಜನರಿಗೆ ಬಾಗೀನ ಕೊಡಬೇಕು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ.ಗೌರಿ ದಾರ ಯಾರು ಕಟ್ಟಿಕೊಳ್ಳಬೇಕು? ಗೌರಿ ಹಬ್ಬದ ಪ್ರಮುಖ ತಯಾರಿಗಳಲ್ಲಿ ಮೊರದ ಬಾಗೀನ ಸಿದ್ಧಗೊಳಿಸುವುದೂ ಒಂದು. ಬಾಗೀನವು ಸಮೃದ್ಧಿ ಹಂಚುವ ಸಾಧನ. ಅದರಲ್ಲಿ 16 ರೀತಿಯ ವಸ್ತುಗಳನ್ನು ಇಡಬೇಕು. ಅವೇನೇನು? ಏಕಾಗಿ ಅವನ್ನೇ ಇಡಬೇಕು? ಬಾಗೀನ ಸಮರ್ಪಣೆಯ ಹಿಂದಿನ ಸದುದ್ದೇಶವೇನು? ಕೆಲವರು ಈ ಬಾಗೀನವನ್ನು ಒಬ್ಬರಿಗೆ ಕೊಟ್ಟರೆ ಸಾಕೆಂದರೆ ಮತ್ತೆ ಕೆಲವರು 16 ಜನರಿಗೆ ಕೊಡಬೇಕು ಎನ್ನುತ್ತಾರೆ. ನಿಜವಾಗಿಯೂ ಎಷ್ಟು ಜನರಿಗೆ ಬಾಗೀನ ಕೊಡಬೇಕು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ.