ಶರವಣ ನಿವಾಸದಲ್ಲಿ 10 ಸಾವಿರ ಗೋಲ್ಡ್‌ ಕಾಯಿನ್ ಬಳಸಿ ಲಕ್ಷ್ಮೀಗೆ ಸಿಂಗಾರ! ಸಾಯಿಗೋಲ್ಡ್ ಪ್ಯಾಲೇಸ್ ಮಾಲೀಕ ಟಿ ಎ ಶರವಣ ನಿವಾಸದಲ್ಲಿ ವರಮಹಾಲಕ್ಷ್ಮೀ ಪೂಜೆ ವೈಭವಯುತವಾಗಿ ನಡೆಯಿತು. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಧಾನ ಪರಿಷತ್ ಸದಸ್ಯ ಹಾಗೂ ಸಾಯಿಗೋಲ್ಡ್ ಮಾಲೀಕ ಟಿ ಎ ಶರವಣ ಮನೆಯಲ್ಲಿ ವಿಶೇಷ ಪೂಜೆ ನಡೆಯಿತು. ಅಲಂಕಾರಕ್ಕೆ ಬರೋಬ್ಬರಿ 10,000 ಚಿನ್ನದ ನಾಣ್ಯಗಳನ್ನು ಬಳಸಲಾಗಿದ್ದು ಕಣ್ಮನ ಸೆಳೆಯುವಂತಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶರವಣ, 'ಅಲಂಕಾರ ಪ್ರಿಯೆ ಲಕ್ಷ್ಮಿಯನ್ನು ಎಷ್ಟು ಅಲಂಕರಿಸಿದರೂ ಸಾಲದು. ಹೀಗಾಗಿ, ಪ್ರತಿ ವರ್ಷ ನಾವು ವಿಭಿನ್ನ ರೀತಿಯಲ್ಲಿ ಆಕೆಯನ್ನು ಅಲಂಕರಿಸುತ್ತೇವೆ' ಎಂದರು.ಮಕರ ರಾಶಿಯವರ ಧನಯೋಗ; ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?ಶರವಣ ಮನೆಯ ಲಕ್ಷ್ಮೀ ಅಲಂಕಾರ ನೋಡೋದೇ ಕಣ್ಣಿಗೊಂದು ಹಬ್ಬ.. ನೋಡೋಣ ಬನ್ನಿ.. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಧಾನ ಪರಿಷತ್ ಸದಸ್ಯ ಹಾಗೂ ಸಾಯಿಗೋಲ್ಡ್ ಮಾಲೀಕ ಟಿ ಎ ಶರವಣ ಮನೆಯಲ್ಲಿ ವಿಶೇಷ ಪೂಜೆ ನಡೆಯಿತು. ಅಲಂಕಾರಕ್ಕೆ ಬರೋಬ್ಬರಿ 10,000 ಚಿನ್ನದ ನಾಣ್ಯಗಳನ್ನು ಬಳಸಲಾಗಿದ್ದು ಕಣ್ಮನ ಸೆಳೆಯುವಂತಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶರವಣ, 'ಅಲಂಕಾರ ಪ್ರಿಯೆ ಲಕ್ಷ್ಮಿಯನ್ನು ಎಷ್ಟು ಅಲಂಕರಿಸಿದರೂ ಸಾಲದು. ಹೀಗಾಗಿ, ಪ್ರತಿ ವರ್ಷ ನಾವು ವಿಭಿನ್ನ ರೀತಿಯಲ್ಲಿ ಆಕೆಯನ್ನು ಅಲಂಕರಿಸುತ್ತೇವೆ' ಎಂದರು. ಮಕರ ರಾಶಿಯವರ ಧನಯೋಗ; ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?ಶರವಣ ಮನೆಯ ಲಕ್ಷ್ಮೀ ಅಲಂಕಾರ ನೋಡೋದೇ ಕಣ್ಣಿಗೊಂದು ಹಬ್ಬ.. ನೋಡೋಣ ಬನ್ನಿ..