ಬೆಂಗಳೂರು: ಕುರುಬರ ಹಳ್ಳಿಯ ಪಾತಾಳಚಂಪನಾಗೇಂದ್ರ ದೇಗಲುದಲ್ಲಿ ನಾಗರ ಪಂಚಮಿ ನಾಡಿನಾದ್ಯಂತ ನಾಗರ ಪಂಚಮಿ ಸಡಗರ, ಸಂಭ್ರಮ ಜೋರಾಗಿತ್ತು. ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕುರುಬರಹಳ್ಳಿ ಪಾತಾಳಪಂಚನಾಗೇಂದ್ರ ದೇಗುಲದಲ್ಲಿ ವಿಶೇಷ ಅಲಂಕಾರ,ಪೂಜೆ, ಅಭಿಷೇಕ ನೆರವೇರಿತು ಬೆಂಗಳೂರು (ಆ. 03):ನಾಡಿನಾದ್ಯಂತ ನಾಗರ ಪಂಚಮಿ ಸಡಗರ, ಸಂಭ್ರಮ ಜೋರಾಗಿತ್ತು. ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕುರುಬರಹಳ್ಳಿ ಪಾತಾಳಪಂಚನಾಗೇಂದ್ರ ದೇಗುಲದಲ್ಲಿ ವಿಶೇಷ ಅಲಂಕಾರ,ಪೂಜೆ, ಅಭಿಷೇಕ ನೆರವೇರಿತು. ನಾಗಪ್ಪನ ಕಲ್ಲುಗಳಿಗೆ ತನಿ ಎರೆದು ಪುನೀತರಾದರು.ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ! ಬೆಂಗಳೂರು (ಆ. 03):ನಾಡಿನಾದ್ಯಂತ ನಾಗರ ಪಂಚಮಿ ಸಡಗರ, ಸಂಭ್ರಮ ಜೋರಾಗಿತ್ತು. ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕುರುಬರಹಳ್ಳಿ ಪಾತಾಳಪಂಚನಾಗೇಂದ್ರ ದೇಗುಲದಲ್ಲಿ ವಿಶೇಷ ಅಲಂಕಾರ,ಪೂಜೆ, ಅಭಿಷೇಕ ನೆರವೇರಿತು. ನಾಗಪ್ಪನ ಕಲ್ಲುಗಳಿಗೆ ತನಿ ಎರೆದು ಪುನೀತರಾದರು. ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ!