ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ! ಉಡುಪಿ ಸಮೀಪದ ಉಚ್ಚಿಲ ಮಹಾಲಕ್ಷ್ಮೀ ದೇವಾಲಯಮಹಾಲಕ್ಷ್ಮೀ ಸನ್ನಿಧಾನದಲ್ಲಿದೆ ಬೃಹತ್ ನಾಗಾಲಯನವನಾಗ ಸಾನ್ನಿಧ್ಯದ ದೇವಾಲಯನಾಗ ದೇವತೆಗಳಿಗೆ ನಿತ್ಯವೂ ಶೋಡಷೋಪಚಾರ ಪೂಜೆ ದಕ್ಷಿಣ ಕನ್ನಡದ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಸನ್ನಿಧಾನದಲ್ಲಿ ಬೃಹತ್ ನಾಗಾಲಯವಿದೆ. ಈ ದೇವಾಲಯ ಈ ವರ್ಷವಷ್ಟೇ 32 ಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದೆ. ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ ಸೇರಿದಂತೆ, ನಾಗದೇವರ ಸಹಿತ ಮಹಾಲಕ್ಷ್ಮಿಯ ಪುನರ್ ಪ್ರತಿಷ್ಠಾಪನೆಯಾಗಿದೆ.ಶ್ರೀಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ನಾಗನ ಮರ್ದನ ಮಾಡಿದ ದಿನವೇ ...ಇಲ್ಲಿ ನವನಾಗ ಸಾನಿಧ್ಯದಲ್ಲಿ ಪ್ರತಿ ದಿನ ನಾಗದೇವತೆಗಳಿಗೆ ಶೋಡಷೋಪಚಾರ ನಡೆಯುತ್ತದೆ. ಈ ದೇವಾಲಯದಲ್ಲಿ ನಡೆವ ನಾಗಪೂಜೆಯನ್ನು ಕಣ್ತುಂಬಿಕೊಳ್ಳೋಣ ಬನ್ನಿ.. ದಕ್ಷಿಣ ಕನ್ನಡದ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದ ಸನ್ನಿಧಾನದಲ್ಲಿ ಬೃಹತ್ ನಾಗಾಲಯವಿದೆ. ಈ ದೇವಾಲಯ ಈ ವರ್ಷವಷ್ಟೇ 32 ಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದೆ. ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ ಸೇರಿದಂತೆ, ನಾಗದೇವರ ಸಹಿತ ಮಹಾಲಕ್ಷ್ಮಿಯ ಪುನರ್ ಪ್ರತಿಷ್ಠಾಪನೆಯಾಗಿದೆ. ಇಲ್ಲಿ ನವನಾಗ ಸಾನಿಧ್ಯದಲ್ಲಿ ಪ್ರತಿ ದಿನ ನಾಗದೇವತೆಗಳಿಗೆ ಶೋಡಷೋಪಚಾರ ನಡೆಯುತ್ತದೆ. ಈ ದೇವಾಲಯದಲ್ಲಿ ನಡೆವ ನಾಗಪೂಜೆಯನ್ನು ಕಣ್ತುಂಬಿಕೊಳ್ಳೋಣ ಬನ್ನಿ..