ಗುರುವಾಗ ಬೆಲ್ಲ ಬಳಸಿ ಈ 6 ಕೆಲಸ ಮಾಡಿದ್ರೆ, ಮನೆಯೊಳಗೆ ಹಣ ಹರಿದು ಬರುತ್ತೆ.. ಗುರುವಾರ ಬೆಲ್ಲವನ್ನು ಬಳಸಿ ಮಾಡುವ ಈ ಪರಿಹಾರ ಕಾರ್ಯಗಳು ಜೀವನದ ಹಲವು ಸಮಸ್ಯೆಗಳಿಂದ ನಮ್ಮನ್ನು ಪಾರು ಮಾಡುತ್ತವೆ. ಬೆಲ್ಲ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಪವಾಡವೂ ಹೌದು. ಇದರ ಕೆಲವು ಪರಿಹಾರಗಳು ತುಂಬಾ ಅದ್ಭುತವಾಗಿದ್ದು, ಜೀವನದ ಅನೇಕ ಸಮಸ್ಯೆಗಳನ್ನು ಬೆಲ್ಲ ಬಳಸಿ ಪರಿಹರಿಸಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಲ್ಲವನ್ನು ಸಾಕಷ್ಟು ದೋಷ ನಿವಾರಣೆಗೆ ಪರಿಹಾರವಾಗಿ ಬಳಸಲಾಗುತ್ತದೆ.ವಾಸ್ತವವಾಗಿ, ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನಗೆ ಮತ್ತು ತನ್ನ ಕುಟುಂಬಕ್ಕೆ ಸಂತೋಷದ ಜೀವನವನ್ನು ಬಯಸುತ್ತಾನೆ. ಇದಕ್ಕಾಗಿ ಅವನು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾನೆ. ಕೆಲವೊಮ್ಮೆ ಸಂದರ್ಭಗಳು ಮತ್ತು ಹಣದ ಕೊರತೆಯಿಂದಾಗಿ ಸಂತೋಷದ ಜೀವನ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿ, ಗುರುವಿನ ಪೂಜೆ ಮತ್ತು ಗುರುವಾರ ಉಪವಾಸದಿಂದ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತವೆ. ಅದಕ್ಕಾಗಿಯೇ ಇಂದು ನಾವು ಗುರುವಾರ ಬೆಲ್ಲದಿಂದ ಮಾಡಬೇಕಾದ ಕೆಲವು ಪರಿಹಾರಗಳನ್ನು ಹೇಳಲಿದ್ದೇವೆ. ಒಬ್ಬ ವ್ಯಕ್ತಿಯು ಆ ಪರಿಹಾರಗಳನ್ನು ಮಾಡಿದರೆ, ಅವನ ಬಯಕೆಯು ಈಡೇರುತ್ತದೆ. ಹಾಗಾದರೆ ಆ ಪರಿಹಾರಗಳು ಯಾವುವು ಎಂದು ತಿಳಿಯೋಣ. ಸಮಸ್ಯೆಗಳಿಗೆ ಬೆಲ್ಲದ ಪರಿಹಾರ