: ಇಂದು ಗುರುವಿನ ಪ್ರಾರ್ಥನೆ ಮಾಡುವುದರಿಂದ ಶಭ ಫಲ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌ ತಿಥಿ, ಉತ್ತರಾಷಾಢ ನಕ್ಷತ್ರವಾಗಿದೆ. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌ ತಿಥಿ, ಉತ್ತರಾಷಾಢ ನಕ್ಷತ್ರವಾಗಿದೆ. ಈ ದಿವಸ ಕೃಷ್ಣ ಪಕ್ಷಕ್ಕೆ ಪ್ರವೇಶ ಮಾಡಿದ್ದೇವೆ. ಕೃಷ್ಣ ಪಕ್ಷದ ಮೊದಲ ದಿವಸವಾಗಿದೆ. ಇಂದು ಗುರುವಾರವಾಗಿದ್ದು ಗುರುವಿನ ಪ್ರಾರ್ಥನೆ, ಗುರು ಸೇವೆ ಮಾಡುವುದರಿಂದ ಒಳಿತಾಗುವುದು.ದಿನ ಭವಿಷ್ಯ: ಸಿಂಹಕ್ಕೆ ಅದೃಷ್ಟದ ಸಾಥ್, ವೃಶ್ಚಿಕಕ್ಕೆ ನಿರ್ಲಕ್ಷ್ಯ ತರುವ ನಿರಾಶೆ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌ ತಿಥಿ, ಉತ್ತರಾಷಾಢ ನಕ್ಷತ್ರವಾಗಿದೆ. ಈ ದಿವಸ ಕೃಷ್ಣ ಪಕ್ಷಕ್ಕೆ ಪ್ರವೇಶ ಮಾಡಿದ್ದೇವೆ. ಕೃಷ್ಣ ಪಕ್ಷದ ಮೊದಲ ದಿವಸವಾಗಿದೆ. ಇಂದು ಗುರುವಾರವಾಗಿದ್ದು ಗುರುವಿನ ಪ್ರಾರ್ಥನೆ, ಗುರು ಸೇವೆ ಮಾಡುವುದರಿಂದ ಒಳಿತಾಗುವುದು. ದಿನ ಭವಿಷ್ಯ: ಸಿಂಹಕ್ಕೆ ಅದೃಷ್ಟದ ಸಾಥ್, ವೃಶ್ಚಿಕಕ್ಕೆ ನಿರ್ಲಕ್ಷ್ಯ ತರುವ ನಿರಾಶೆ