: ಇಂದು ಶನೈಶ್ಚರನ ಆರಾಧನೆ ಒಳಿತಾಗುವುದು ಶನೈಶ್ಚರ ಕೇವಲ ಭಯವನ್ನಲ್ಲ ಆಯಸ್ಸು ಗಟ್ಟಿಯಾಗಿರಬೇಕು ಅಂದರೆ ಅವನನ್ನ ದೂಶಿಸಬಾರದು. ಜೀವನ ಗಟ್ಟಿಯಾಗಿರಲು ಹಾಗೂ ಆಯಸ್ಸು ವೃದ್ದಿಸಲು ಶನೈಶ್ಚರನ ಆರಾಧನೆ ಮಾಡುವುದರಿಂದ ಒಳಿತಾಗುವುದು. ಶನೈಶ್ಚರ ಕೇವಲ ಭಯವನ್ನಲ್ಲ ಆಯಸ್ಸು ಗಟ್ಟಿಯಾಗಿರಬೇಕು ಅಂದರೆ ಅವನನ್ನ ದೂಶಿಸಬಾರದು. ಜೀವನ ಗಟ್ಟಿಯಾಗಿರಲು ಹಾಗೂ ಆಯಸ್ಸು ವೃದ್ದಿಸಲು ಶನೈಶ್ಚರನ ಆರಾಧನೆ ಮಾಡುವುದರಿಂದ ಒಳಿತಾಗುವುದು. ಜೀವನೋಪಾಯಕ್ಕೂ ಕೂಡ ಶನೈಶ್ಚರ ಆರಾಧನೆ ಸಹಹಾರಿಯಾಗಿದೆ. ಹೀಗಾಗಿ ಶನೈಶ್ಚರನನ್ನ ದೂಷಣೆ ಮಾಡದೆ ಅವನ ಬಗ್ಗೆ ಭಯದ ಭಾವನೆಯನ್ನ ಇಟ್ಟುಕೊಳ್ಳದೆ ಶನೈಶ್ಚರನನ್ನ ಸಾಕ್ಷಾತ್‌ ಶಿವ ಅಂತ ಸ್ಮರಿಸಿದರೆ ಒಳಿತಾಗುವುದು. ಶನೈಶ್ಚರ ಕೇವಲ ಭಯವನ್ನಲ್ಲ ಆಯಸ್ಸು ಗಟ್ಟಿಯಾಗಿರಬೇಕು ಅಂದರೆ ಅವನನ್ನ ದೂಶಿಸಬಾರದು. ಜೀವನ ಗಟ್ಟಿಯಾಗಿರಲು ಹಾಗೂ ಆಯಸ್ಸು ವೃದ್ದಿಸಲು ಶನೈಶ್ಚರನ ಆರಾಧನೆ ಮಾಡುವುದರಿಂದ ಒಳಿತಾಗುವುದು. ಜೀವನೋಪಾಯಕ್ಕೂ ಕೂಡ ಶನೈಶ್ಚರ ಆರಾಧನೆ ಸಹಹಾರಿಯಾಗಿದೆ. ಹೀಗಾಗಿ ಶನೈಶ್ಚರನನ್ನ ದೂಷಣೆ ಮಾಡದೆ ಅವನ ಬಗ್ಗೆ ಭಯದ ಭಾವನೆಯನ್ನ ಇಟ್ಟುಕೊಳ್ಳದೆ ಶನೈಶ್ಚರನನ್ನ ಸಾಕ್ಷಾತ್‌ ಶಿವ ಅಂತ ಸ್ಮರಿಸಿದರೆ ಒಳಿತಾಗುವುದು.