ಜಾತಕದಲ್ಲಿ ಬುಧನ ಬಲವಿದ್ದರೆ ಈ ವೃತ್ತಿಗಳನ್ನು ಆಯ್ಕೆ ಮಾಡಿ.. ಯಶಸ್ಸು ಖಚಿತ ಯಾವ ರಾಶಿಯವರು ಯಾವ ವೃತ್ತಿ ಮಾಡಬೇಕು?ಕರ್ಮಾಧಿಪತಿಯ ಬಲದ ಮೇಲಿದೆ ನಿಮ್ಮ ವೃತ್ತಿ ಫಲನಿಮ್ಮ ರಾಶಿಗೆ ಕರ್ಮಾಧಿಪತಿ ಯಾರು?ಬುಧನ ಬಲವಿದ್ದರೆ ಯಾವ ವೃತ್ತಿ ಸೂಕ್ತ? ಬುಧ() ಎಂದರೆ ಮಾತು, ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯಗಳು, ವಾಣಿಜ್ಯ ವಿಷಯಗಳು, ಕಾನೂನು, ಸಂವಹನ, ಹಾಸ್ಯಪ್ರಜ್ಞೆ, ಬರವಣಿಗೆ ಇತ್ಯಾದಿಗಳಿಗೆ ಸಂಬಂಧಿಸಿದ್ದಾನೆ. ಇನ್ನು ದೇಹದ ವಿಷಯಕ್ಕೆ ಬಂದರೆ ಆತ ಚರ್ಮದ ಸಂಗತಿಗಳನ್ನು ನೋಡಿಕೊಳ್ಳುವವನು. ಬುಧ ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿಯು ಬದುಕಿನಲ್ಲಿ ಬಹಳಷ್ಟು ಯಶಸ್ಸು ಕಾಣುತ್ತಾನೆ. ಜಾತಕದಲ್ಲಿ ಬುಧ ಗ್ರಹವು ಬಲವಾಗಿದ್ದಾಗ ನೀವು ಮೇಲೆ ಹೇಳಿದ ವಿಷಯಗಳಿಗೆ ಸಂಬಂಧಿಸಿದಂಥ ವೃತ್ತಿಗಳನ್ನು ಆಯ್ಕೆ ಮಾಡಬೇಕು. ಆಗ ವೃತ್ತಿಯಲ್ಲಿ ನೆಮ್ಮದಿ ಹಾಗೂ ಯಶಸ್ಸು ಸಾಧ್ಯವಾಗುತ್ತದೆ.ಇದನ್ನೂ ಓದಿ:ರಕ್ಷಾಬಂಧನ ಹತ್ರ ಬಂತು.. ರಾಖಿ ಕಟ್ಟೋ ವಿಧಾನ ತಿಳ್ದಿದಿರಾ?ಜಾತಕದಲ್ಲಿ ಬುಧ ಬಲವಿದ್ದಾಗ ಯಾವೆಲ್ಲ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಬುಧ() ಎಂದರೆ ಮಾತು, ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯಗಳು, ವಾಣಿಜ್ಯ ವಿಷಯಗಳು, ಕಾನೂನು, ಸಂವಹನ, ಹಾಸ್ಯಪ್ರಜ್ಞೆ, ಬರವಣಿಗೆ ಇತ್ಯಾದಿಗಳಿಗೆ ಸಂಬಂಧಿಸಿದ್ದಾನೆ. ಇನ್ನು ದೇಹದ ವಿಷಯಕ್ಕೆ ಬಂದರೆ ಆತ ಚರ್ಮದ ಸಂಗತಿಗಳನ್ನು ನೋಡಿಕೊಳ್ಳುವವನು. ಬುಧ ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿಯು ಬದುಕಿನಲ್ಲಿ ಬಹಳಷ್ಟು ಯಶಸ್ಸು ಕಾಣುತ್ತಾನೆ. ಜಾತಕದಲ್ಲಿ ಬುಧ ಗ್ರಹವು ಬಲವಾಗಿದ್ದಾಗ ನೀವು ಮೇಲೆ ಹೇಳಿದ ವಿಷಯಗಳಿಗೆ ಸಂಬಂಧಿಸಿದಂಥ ವೃತ್ತಿಗಳನ್ನು ಆಯ್ಕೆ ಮಾಡಬೇಕು. ಆಗ ವೃತ್ತಿಯಲ್ಲಿ ನೆಮ್ಮದಿ ಹಾಗೂ ಯಶಸ್ಸು ಸಾಧ್ಯವಾಗುತ್ತದೆ. ಜಾತಕದಲ್ಲಿ ಬುಧ ಬಲವಿದ್ದಾಗ ಯಾವೆಲ್ಲ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.