ಕುಜ ಬಲ ಚೆನ್ನಾಗಿದ್ದಾಗ ಯಾವ ವೃತ್ತಿ ಕ್ಷೇತ್ರಗಳನ್ನು ಅಯ್ಕೆ ಮಾಡಿಕೊಳ್ಳಬಹುದು? ಮಂಗಳ ಗ್ರಹ ಜಾತಕದಲ್ಲಿ ಬಲವಾಗಿದ್ದವರು ಯಾವೆಲ್ಲ ವೃತ್ತಿ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು? ಬಹುತೇಕರು ಓದುವುದು ಒಂದು, ಮಾಡುವುದು ಇನ್ನೊಂದು ವೃತ್ತಿಯಾಗಿರುತ್ತದೆ, ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ ಗೊಂದಲಗಳಿರುವುದು ಸಹಜ, ಈ ಗೊಂದಲಗಳಿಗೆ ಜಾತಕ, ಜ್ಯೋತಿಷ್ಯದಲ್ಲೂ ಉತ್ತರ ಕಂಡುಕೊಳ್ಳಬಹುದು, ಕುಜನ ಬಲ ಚೆನ್ನಾಗಿದ್ದಾಗ ಯಾವ ಕ್ಷೇತ್ರಗಳನ್ನು ಅಯ್ಕೆ ಮಾಡಿಕೊಳ್ಳಬಹುದು..? ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌ ಬಹುತೇಕರು ಓದುವುದು ಒಂದು, ಮಾಡುವುದು ಇನ್ನೊಂದು ವೃತ್ತಿಯಾಗಿರುತ್ತದೆ, ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ ಗೊಂದಲಗಳಿರುವುದು ಸಹಜ, ಈ ಗೊಂದಲಗಳಿಗೆ ಜಾತಕ, ಜ್ಯೋತಿಷ್ಯದಲ್ಲೂ ಉತ್ತರ ಕಂಡುಕೊಳ್ಳಬಹುದು, ಕುಜನ ಬಲ ಚೆನ್ನಾಗಿದ್ದಾಗ ಯಾವ ಕ್ಷೇತ್ರಗಳನ್ನು ಅಯ್ಕೆ ಮಾಡಿಕೊಳ್ಳಬಹುದು..? ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌