-: ಈ ರಾಶಿಯ ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸವಾಗಲಿದ್ದು, ವಿದೇಶ ವಹಿವಾಟಿನಲ್ಲಿ ಲಾಭ ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.. ಈ ವಾರ ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಉದರ ಸಂಬಂಧಿ ತೊಂದರೆ ಕಾಡಲಿದೆ. ಬಂಧು-ಮಿತ್ರರಲ್ಲಿ ಮನಸ್ತಾಪ. ಪ್ರಯಾಣದಲ್ಲಿ ತೊಂದರೆ ಇದೆ. ವಾರ ಮಧ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ, ಮಾತು-ಹಣ ವಿಚಾರದಲ್ಲಿ ಎಚ್ಚರವಹಿಸಿವೃತ್ತಿಯಲ್ಲಿ ಅನುಕೂಲ, ಗಂಟಲು-ಕಿವಿ ಬಾಧೆ, ಭಯದ ವಾತಾವರಣವಿರಲಿದೆ. ವಾರಾಂತ್ಯದಲ್ಲಿ ಮಾತಿನಿಂದ ಹಾನಿ, ಧನ ಹಾನಿ ಸಾಧ್ಯತೆ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ. ಪರಿಹಾರಕ್ಕೆ ವಿಷ್ಣು ಸನ್ನಿಧಾನಕ್ಕೆ ಹೆಸರುಕಾಳು ದಾನ ಮಾಡಿ.ಇದನ್ನೂ ವೀಕ್ಷಿಸಿ: : ರಾತ್ರಿಯಿಡಿ ಎಸ್‌ಐಟಿ ಕಚೇರಿಯಲ್ಲಿ ಕಳೆದ ರೇವಣ್ಣ: ಸಿಐಡಿ ಕಚೇರಿಗೆ ಎಂಟ್ರಿ ಆಗುತ್ತಿದ್ದಂತೆ ಕಣ್ಣೀರು ! ಈ ವಾರ ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಉದರ ಸಂಬಂಧಿ ತೊಂದರೆ ಕಾಡಲಿದೆ. ಬಂಧು-ಮಿತ್ರರಲ್ಲಿ ಮನಸ್ತಾಪ. ಪ್ರಯಾಣದಲ್ಲಿ ತೊಂದರೆ ಇದೆ. ವಾರ ಮಧ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ, ಮಾತು-ಹಣ ವಿಚಾರದಲ್ಲಿ ಎಚ್ಚರವಹಿಸಿವೃತ್ತಿಯಲ್ಲಿ ಅನುಕೂಲ, ಗಂಟಲು-ಕಿವಿ ಬಾಧೆ, ಭಯದ ವಾತಾವರಣವಿರಲಿದೆ. ವಾರಾಂತ್ಯದಲ್ಲಿ ಮಾತಿನಿಂದ ಹಾನಿ, ಧನ ಹಾನಿ ಸಾಧ್ಯತೆ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ. ಪರಿಹಾರಕ್ಕೆ ವಿಷ್ಣು ಸನ್ನಿಧಾನಕ್ಕೆ ಹೆಸರುಕಾಳು ದಾನ ಮಾಡಿ. ಇದನ್ನೂ ವೀಕ್ಷಿಸಿ: : ರಾತ್ರಿಯಿಡಿ ಎಸ್‌ಐಟಿ ಕಚೇರಿಯಲ್ಲಿ ಕಳೆದ ರೇವಣ್ಣ: ಸಿಐಡಿ ಕಚೇರಿಗೆ ಎಂಟ್ರಿ ಆಗುತ್ತಿದ್ದಂತೆ ಕಣ್ಣೀರು !