: ಇಂದು ಸಂಕಷ್ಟ ಹರ ಚೌತಿ ಇದ್ದು, ಈ ವ್ರತದಿಂದ ದೊರೆಯುವ ಫಲಗಳೇನು ಗೊತ್ತಾ? ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಶನಿವಾರ, ತೃತೀಯ ತಿಥಿ, ಜ್ಯೇಷ್ಠ ನಕ್ಷತ್ರ.ಈ ದಿನ ಸಂಕಷ್ಟ ಹರ ಚೌತಿ ಇದೆ. ಈ ವ್ರತವನ್ನು ಅನುಸರಿಸುವವರಿಗೆ ಗಣಪತಿ ಅನುಗ್ರಹವಿರಲಿದ್ದು, ರೋಗಗಳು ಬರುವುದಿಲ್ಲ. ಗಣಪತಿ ಆರಾಧನೆಯಿಂದ ಸರ್ವರು ನಿಮ್ಮ ವಶದಲ್ಲಿರುತ್ತಾರೆ. ಮಿಥುನ ರಾಶಿಯವರಿಗೆ ಇಂದು ಲಾಭದ ದಿನವಾಗಿದೆ. ವೃತ್ತಿಯಲ್ಲಿ ಅನುಕೂಲ. ಸಾಲದಿಂದ ಮುಕ್ತಿ. ಆರೋಗ್ಯದಲ್ಲಿ ಚೇತರಿಕೆ. ಉತ್ತಮರ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ.ಇದನ್ನೂ ವೀಕ್ಷಿಸಿ:ಮಕ್ಕಳಿಗೆ ಜ್ಯೂಸ್ ಕೊಡೋದು ಒಳ್ಳೆಯದಾ, ಹಣ್ಣು ಕೊಡೋದು ಬೆಸ್ಟಾ? ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಶನಿವಾರ, ತೃತೀಯ ತಿಥಿ, ಜ್ಯೇಷ್ಠ ನಕ್ಷತ್ರ. ಈ ದಿನ ಸಂಕಷ್ಟ ಹರ ಚೌತಿ ಇದೆ. ಈ ವ್ರತವನ್ನು ಅನುಸರಿಸುವವರಿಗೆ ಗಣಪತಿ ಅನುಗ್ರಹವಿರಲಿದ್ದು, ರೋಗಗಳು ಬರುವುದಿಲ್ಲ. ಗಣಪತಿ ಆರಾಧನೆಯಿಂದ ಸರ್ವರು ನಿಮ್ಮ ವಶದಲ್ಲಿರುತ್ತಾರೆ. ಮಿಥುನ ರಾಶಿಯವರಿಗೆ ಇಂದು ಲಾಭದ ದಿನವಾಗಿದೆ. ವೃತ್ತಿಯಲ್ಲಿ ಅನುಕೂಲ. ಸಾಲದಿಂದ ಮುಕ್ತಿ. ಆರೋಗ್ಯದಲ್ಲಿ ಚೇತರಿಕೆ. ಉತ್ತಮರ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ. ಇದನ್ನೂ ವೀಕ್ಷಿಸಿ:ಮಕ್ಕಳಿಗೆ ಜ್ಯೂಸ್ ಕೊಡೋದು ಒಳ್ಳೆಯದಾ, ಹಣ್ಣು ಕೊಡೋದು ಬೆಸ್ಟಾ?