-: ಈ ರಾಶಿಯವರು ವಾರದ ಆದಿಯಲ್ಲಿ ಸಾಲದಿಂದ ಹೊರಬರುವಿರಿ, ಮಾನಸಿಕ ಖಿನ್ನತೆ ಕಾಡಲಿದೆ.. ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.. ಈ ವಾರ ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹೆಚ್ಚಿನ ವ್ಯಯ, ವೃತ್ತಿಯಲ್ಲಿ ಅನುಕೂಲ, ಸ್ತ್ರೀಯರಿಗೆ ವ್ಯಯವಾಗಲಿದೆ. ವಾರ ಮಧ್ಯದಲ್ಲಿ ಹಣಕಾಸಿನ ಅನುಕೂಲವಿದ್ದು, ವಿದೇಶ ವ್ಯವಹಾರದಲ್ಲಿ ಅನುಕೂಲ. ಲಾಭದಾಯಕ ದಿನಗಳು ಇವೆ.ವೃತ್ತಿಯಲ್ಲಿ ಅನುಕೂಲ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಕಿರಿಕಿರಿ, ವಿಘ್ನಗಳು ಸಂಭವಿಸಲಿವೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಅದೃಷ್ಟ ಹೀನತೆ ಇದೆ. ಪರಿಹಾರಕ್ಕೆ ಶಿವ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ.ಕನ್ಯಾ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲ, ವಿಶೇಷ ಅನುಕೂಲ, ಸ್ತ್ರೀಯರಿಗೆ ಲಾಭ, ಲಾಭ-ವ್ಯಯಗಳಿದ್ದಾವೆ.ಇದನ್ನೂ ವೀಕ್ಷಿಸಿ: : ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೈಸೂರು ಜನ ಏನಂತಾರೆ? ಮೋದಿ ಅಲೆ ಬಗ್ಗೆ ಜನ ಹೇಳೋದೇನು..? ಈ ವಾರ ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹೆಚ್ಚಿನ ವ್ಯಯ, ವೃತ್ತಿಯಲ್ಲಿ ಅನುಕೂಲ, ಸ್ತ್ರೀಯರಿಗೆ ವ್ಯಯವಾಗಲಿದೆ. ವಾರ ಮಧ್ಯದಲ್ಲಿ ಹಣಕಾಸಿನ ಅನುಕೂಲವಿದ್ದು, ವಿದೇಶ ವ್ಯವಹಾರದಲ್ಲಿ ಅನುಕೂಲ. ಲಾಭದಾಯಕ ದಿನಗಳು ಇವೆ.ವೃತ್ತಿಯಲ್ಲಿ ಅನುಕೂಲ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಕಿರಿಕಿರಿ, ವಿಘ್ನಗಳು ಸಂಭವಿಸಲಿವೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಅದೃಷ್ಟ ಹೀನತೆ ಇದೆ. ಪರಿಹಾರಕ್ಕೆ ಶಿವ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ.ಕನ್ಯಾ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲ, ವಿಶೇಷ ಅನುಕೂಲ, ಸ್ತ್ರೀಯರಿಗೆ ಲಾಭ, ಲಾಭ-ವ್ಯಯಗಳಿದ್ದಾವೆ. ಇದನ್ನೂ ವೀಕ್ಷಿಸಿ: : ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೈಸೂರು ಜನ ಏನಂತಾರೆ? ಮೋದಿ ಅಲೆ ಬಗ್ಗೆ ಜನ ಹೇಳೋದೇನು..?