: ಇಂದು ದುರ್ಗಾ ಪ್ರಾರ್ಥನೆ ಮಾಡಿ..ಇದರಿಂದ ದೊರೆಯುವ ಫಲಗಳೇನು ಗೊತ್ತಾ? ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ,ನವಮಿ ತಿಥಿ, ಜ್ಯೇಷ್ಠ ನಕ್ಷತ್ರ.ಸೋಮವಾರ ನವಮಿ ತಿಥಿ ಬಂದಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಈ ದಿನ ಕೆಲಸದ ಒತ್ತಡ ಇರಲಿದೆ. ಕಾಲಿನ ಬಾಧೆ. ಮಾನಸಿಕ ಒತ್ತಡ. ಬಂಧು-ಮಿತ್ರರ ವಿಚಾರದಲ್ಲಿ ಅಸಮಾಧಾನ. ಈಶ್ವರನಿಗೆ ಕ್ಷೀರಾಭಿಷೇಕ ಮಾಡಿಸಿ. ಕರ್ಕಟಕ ರಾಶಿಯವರಿಗೆ ವಿದೇಶ ವಹಿವಾಟಿನ ಲಾಭ. ಕೆಲಸದಲ್ಲಿ ಪರಿಶ್ರಮ. ಸೇವಕರ ಸಹಾಯ. ವಿಷ್ಣು ಸಹಸ್ರನಾಮ ಪಠಿಸಿ.ಇದನ್ನೂ ವೀಕ್ಷಿಸಿ:-: ಈ ವಾರ ಮೀನ ರಾಶಿಗೆ ಬುಧ ಪ್ರವೇಶ ಮಾಡಲಿದ್ದು, ಇದರಿಂದ ಆಗುವ ಲಾಭ-ನಷ್ಟವೇನು ? ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ,ನವಮಿ ತಿಥಿ, ಜ್ಯೇಷ್ಠ ನಕ್ಷತ್ರ. ಸೋಮವಾರ ನವಮಿ ತಿಥಿ ಬಂದಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಈ ದಿನ ಕೆಲಸದ ಒತ್ತಡ ಇರಲಿದೆ. ಕಾಲಿನ ಬಾಧೆ. ಮಾನಸಿಕ ಒತ್ತಡ. ಬಂಧು-ಮಿತ್ರರ ವಿಚಾರದಲ್ಲಿ ಅಸಮಾಧಾನ. ಈಶ್ವರನಿಗೆ ಕ್ಷೀರಾಭಿಷೇಕ ಮಾಡಿಸಿ. ಕರ್ಕಟಕ ರಾಶಿಯವರಿಗೆ ವಿದೇಶ ವಹಿವಾಟಿನ ಲಾಭ. ಕೆಲಸದಲ್ಲಿ ಪರಿಶ್ರಮ. ಸೇವಕರ ಸಹಾಯ. ವಿಷ್ಣು ಸಹಸ್ರನಾಮ ಪಠಿಸಿ. ಇದನ್ನೂ ವೀಕ್ಷಿಸಿ:-: ಈ ವಾರ ಮೀನ ರಾಶಿಗೆ ಬುಧ ಪ್ರವೇಶ ಮಾಡಲಿದ್ದು, ಇದರಿಂದ ಆಗುವ ಲಾಭ-ನಷ್ಟವೇನು ?