ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ಬಯಸಿದ್ರೆ ಸೋಮವಾರ ಈ ಕೆಲಸ ಮಾಡಿ ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಈ ದಿನವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೋಮವಾರ ದಿನ ಕೆಲವೊಂದು ಕೆಲಸಗಳನ್ನು ಮಾಡಿದ್ರೆ, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ. ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಈ ದಿನವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೋಮವಾರ ದಿನ ಕೆಲವೊಂದು ಕೆಲಸಗಳನ್ನು ಮಾಡಿದ್ರೆ, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ. ಸೋಮವಾರ () ಶಿವನನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ. ಈ ದಿನವನ್ನು ಜ್ಯೋತಿಷ್ಯದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜನರು ಈ ಶುಭ ದಿನದಂದು ಉಪವಾಸ () ಮಾಡುತ್ತಾರೆ ಮತ್ತು ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾರೆ. ನೀವು ಸಹ ಶಿವನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಸೋಮವಾರದಂದು ಶಿವನನ್ನು ( ) ಭಕ್ತಿಯಿಂದ ಪೂಜಿಸಿ. ಅದೇ ಸಮಯದಲ್ಲಿ, ಜ್ಯೋತಿಷ್ಯದಲ್ಲಿ, ಈ ದಿನದಂದು ಕೆಲವು ಕೆಲಸಗಳನ್ನು ಮಾಡಬೇಕೆಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಸಾಲದ ಸಮಸ್ಯೆ, ವೃತ್ತಿಜೀವನ () ಮುಂತಾದಸಮಸ್ಯೆಗಳನ್ನುನಿವಾರಿಸಬಹುದು. ಹಾಗಿದ್ರೆ ಸೋಮವಾರ ಯಾವ ಕೆಲಸಗಳನ್ನು ಮಾಡಬೇಕು ನೋಡೋಣ. ಸೋಮವಾರದ ಜ್ಯೋತಿಷ್ಯ ಪರಿಹಾರಗಳುಸಾಲದಿಂದ ಮುಕ್ತರಾಗಿಜ್ಯೋತಿಷ್ಯದ ಪ್ರಕಾರ, ನೀವು ಸಾಲದ ಸಮಸ್ಯೆಯಿಂದ ( ) ತೊಂದರೆಗೀಡಾಗಿದ್ದರೆ, ನೀವು ಯಾವುದೇ ಸೋಮವಾರ ಶಿವಲಿಂಗಕ್ಕೆ ಅಕ್ಷತೆ ಬೆರೆಸಿದ ನೀರಿನಲ್ಲಿ ಅಭಿಷೇಕ ಮಾಡಬೇಕು. ಇದಲ್ಲದೆ, ಒಂದು ಬಟ್ಟೆಯಲ್ಲಿ ಅಕ್ತೆಯನ್ನು ತುಂಬಿಸಿ ಶಿವನಿಗೆ ಅರ್ಪಿಸಬೇಕು. ರಾಹುಕಾಲ ಅಥವಾ ಇತರ ಅಶುಭ ಸಮಯಗಳಲ್ಲಿ ಈ ಪರಿಹಾರವನ್ನು ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡುವುದರಿಂದ, ನೀವು ಸಾಲದ ಸಮಸ್ಯೆ ನಿವಾರಣೆಯಾಗುತ್ತೆ. ವೃತ್ತಿ ಸಮಸ್ಯೆಗಳು ದೂರವಾಗುತ್ತವೆನಿಮ್ಮ ವೃತ್ತಿಜೀವನದಲ್ಲಿ ( ) ನೀವು ಪದೇ ಪದೇ ತೊಂದರೆಗಳನ್ನು ಎದುರಿಸುತ್ತಿದ್ದರೆ, ಕಪ್ಪು ಎಳ್ಳಿನ ( ) ಬೀಜಗಳನ್ನು ನೀರಿನಲ್ಲಿ ಬೆರೆಸಿ ಭಗವಾನ್ ಶಂಕರನಿಗೆ ಅರ್ಪಿಸಿ. ಈ ಪರಿಹಾರವನ್ನು ಮಾಡುವಾಗ, 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ಈ ಮೇಲೆ ತಿಳಿಸಿದ ಮಾಡುವುದರಿಂದ, ವೃತ್ತಿಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರನೆಯಾಗುತ್ತವೆ. ಅಲ್ಲದೆ, ನೀವು ಅಪೇಕ್ಷಿತ ವೃತ್ತಿಜೀವನವನ್ನು ( ) ಪಡೆಯುತ್ತೀರಿ, ಆದರೆ ಈ ಪರಿಹಾರವನ್ನು ಸೋಮವಾರವೇ ಮಾಡಬೇಕು. ಆಗ ಮಾತ್ರ ಅದರ ಫಲಿತಾಂಶಗಳು ಉತ್ತಮವಾಗಿರುತ್ತವೆ. ಸಂತೋಷ () ಮತ್ತು ಸಮೃದ್ಧಿಯ () ಆಶೀರ್ವಾದ ಪಡೆಯಲುನೀವು ಸಂತೋಷ ಮತ್ತು ಸಮೃದ್ಧಿಯನ್ನು ( ) ಬಯಸಿದರೆ, ಬಾರ್ಲಿಯನ್ನು ನೀರಿನಲ್ಲಿ ಬೆರೆಸಿಶಿವಲಿಂಗಕ್ಕೆಅಭಿಷೇಕ ಮಾಡಿ. ಅಲ್ಲದೆ, ಶಿವನ ಪೂಜೆಯಲ್ಲಿ ಬಿಲ್ವ ಪತ್ರೆ ಮತ್ತು ಗಂಗಾಜಲವನ್ನು ಸೇರಿಸಿ. ಈ ಪರಿಹಾರವನ್ನು ಮಾಡುವುದರಿಂದ, ಸಂತೋಷವು ಹೆಚ್ಚಾಗುತ್ತದೆ ಮತ್ತು ಪೂರ್ವಜರ ಅನುಗ್ರಹವನ್ನು ಪಡೆಯಲಾಗುತ್ತದೆ.