: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಲಲಿತಾ ಸಹಸ್ರನಾಮ ಪಠಿಸಿ ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಉತ್ತರ ನಕ್ಷತ್ರ.ಈ ದಿನ ತ್ಯಾಗರಾಜರ ಆರಾಧನೆಯನ್ನು ಸೂಚಿಸುತ್ತದೆ. ಶ್ರೀರಾಮನ ಭಕ್ತರಾಗಿರುವವರು ಇವರನ್ನು ಪೂಜಿಸುತ್ತಾರೆ. ಯಾಕೆಂದರೆ ಇವರು ಹನುಮಂತನ ಹಾಗೆ ರಾಮನನ್ನು ಪೂಜಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಇವರ ಕೊಡುಗೆ ಅಪಾರವಿದೆ. ಇನ್ನೂ ಈ ದಿನ ಮೇಷ ರಾಶಿಯವರಿಗೆ ಶತ್ರುಗಳ ಬಾದೆ ಕಾಡಲಿದೆ. ಸಾಲಬಾಧೆ. ಕೃಷಿ ಚಟುವಟಿಕೆಗಳಿಗೆ ಸಾಲ. ವೃತ್ತಿಯಲ್ಲಿ ಅನುಕೂಲ. ಆಹಾರದಲ್ಲಿ ವ್ಯತ್ಯಾಸ. ಹಣಕಾಸಿನ ತೊಂದರೆ. ಕುಟುಂಬ ಘರ್ಷಣೆ. ಲಲಿತಾ ಸಹಸ್ರನಾಮ ಪಠಿಸಿ.ಇದನ್ನೂ ವೀಕ್ಷಿಸಿ: : 5 ವರ್ಷದ ಮಗುವಿನ ಹೋಲಿಕೆಯ ರಾಮಲಲ್ಲಾ: 51 ಇಂಚಿನ ಮೂರ್ತಿ ಕೆತ್ತನೆ ಹಿಂದಿರುವ ಉದ್ದೇಶ..? ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಉತ್ತರ ನಕ್ಷತ್ರ. ಈ ದಿನ ತ್ಯಾಗರಾಜರ ಆರಾಧನೆಯನ್ನು ಸೂಚಿಸುತ್ತದೆ. ಶ್ರೀರಾಮನ ಭಕ್ತರಾಗಿರುವವರು ಇವರನ್ನು ಪೂಜಿಸುತ್ತಾರೆ. ಯಾಕೆಂದರೆ ಇವರು ಹನುಮಂತನ ಹಾಗೆ ರಾಮನನ್ನು ಪೂಜಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಇವರ ಕೊಡುಗೆ ಅಪಾರವಿದೆ. ಇನ್ನೂ ಈ ದಿನ ಮೇಷ ರಾಶಿಯವರಿಗೆ ಶತ್ರುಗಳ ಬಾದೆ ಕಾಡಲಿದೆ. ಸಾಲಬಾಧೆ. ಕೃಷಿ ಚಟುವಟಿಕೆಗಳಿಗೆ ಸಾಲ. ವೃತ್ತಿಯಲ್ಲಿ ಅನುಕೂಲ. ಆಹಾರದಲ್ಲಿ ವ್ಯತ್ಯಾಸ. ಹಣಕಾಸಿನ ತೊಂದರೆ. ಕುಟುಂಬ ಘರ್ಷಣೆ. ಲಲಿತಾ ಸಹಸ್ರನಾಮ ಪಠಿಸಿ. ಇದನ್ನೂ ವೀಕ್ಷಿಸಿ: : 5 ವರ್ಷದ ಮಗುವಿನ ಹೋಲಿಕೆಯ ರಾಮಲಲ್ಲಾ: 51 ಇಂಚಿನ ಮೂರ್ತಿ ಕೆತ್ತನೆ ಹಿಂದಿರುವ ಉದ್ದೇಶ..?