: ಶತ್ರು ಬಾಧೆಯಿಂದ ಹೊರಬರಲು ಇಂದು ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತ್ರಯೋದಶಿ ತಿಥಿ, ಜ್ಯೇಷ್ಠ ನಕ್ಷತ್ರ.ಮಂಗಳವಾರ ಪ್ರದೋಶ ಇರುವುದರಿಂದ ಶಿವ-ಶಕ್ತಿಯರ ಆರಾಧನೆ ಮಾಡಿ. ಇದರಿಂದ ಶತ್ರು ಬಾಧೆಯಿಂದ ಹೊರಬರಬಹುದಾಗಿದೆ.ಕನ್ಯಾ ರಾಶಿಯವರಿಗೆ ನಷ್ಟಫಲವಿದೆ. ವೃತ್ತಿಯಲ್ಲಿ ಅನುಕೂಲ. ಸಹೋದರರ ಸಹಕಾರ. ಸ್ತ್ರೀಯರಿಗೆ ಭಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಹಿನ್ನಡೆ. ಮಾತಿನಿಂದ ಘರ್ಷಣೆ. ಶಿಕ್ಷಕರಲ್ಲಿ ಕಲಹ ಸಾಧ್ಯತೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ಲಲಿತಾಸಹಸ್ರನಾಮ ಪಠಿಸಿ.ಇದನ್ನೂ ವೀಕ್ಷಿಸಿ: : ಮಂದಿರ ನಿರ್ಮಾಣಕ್ಕೆ ಬಳಕೆ ಆಗಿಲ್ಲ ಕಬ್ಬಿಣ..! ಹೇಗಿರಲಿದೆ ರಾಮನ ದರ್ಬಾರು..? ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತ್ರಯೋದಶಿ ತಿಥಿ, ಜ್ಯೇಷ್ಠ ನಕ್ಷತ್ರ. ಮಂಗಳವಾರ ಪ್ರದೋಶ ಇರುವುದರಿಂದ ಶಿವ-ಶಕ್ತಿಯರ ಆರಾಧನೆ ಮಾಡಿ. ಇದರಿಂದ ಶತ್ರು ಬಾಧೆಯಿಂದ ಹೊರಬರಬಹುದಾಗಿದೆ.ಕನ್ಯಾ ರಾಶಿಯವರಿಗೆ ನಷ್ಟಫಲವಿದೆ. ವೃತ್ತಿಯಲ್ಲಿ ಅನುಕೂಲ. ಸಹೋದರರ ಸಹಕಾರ. ಸ್ತ್ರೀಯರಿಗೆ ಭಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಹಿನ್ನಡೆ. ಮಾತಿನಿಂದ ಘರ್ಷಣೆ. ಶಿಕ್ಷಕರಲ್ಲಿ ಕಲಹ ಸಾಧ್ಯತೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ಲಲಿತಾಸಹಸ್ರನಾಮ ಪಠಿಸಿ. ಇದನ್ನೂ ವೀಕ್ಷಿಸಿ: : ಮಂದಿರ ನಿರ್ಮಾಣಕ್ಕೆ ಬಳಕೆ ಆಗಿಲ್ಲ ಕಬ್ಬಿಣ..! ಹೇಗಿರಲಿದೆ ರಾಮನ ದರ್ಬಾರು..?