ದಾಟ್ಸನ್ ರೆಡಿ ಗೋ BS6 ಬಿಡುಗಡೆಗೆ ರೆಡಿ, ಬೆಲೆ 3 ಲಕ್ಷ ರೂ! ಭಾರತದಲ್ಲಿ ದಾಟ್ಸನ್ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆಯಾಗಿದೆ. ಲಾಕ್‌ಡೌನ್ ತೆರವಾದ ಬಳಿಕ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ನೂತನ ಕಾರು ಬಿಡುಗಡೆಯಾಗಲಿದೆ. 3 ಲಕ್ಷ ರೂಪಾಯಿ ಬೆಲೆಯ ಈ ಕಾರಿನ ವಿಶೇಷತೆ ಇಲ್ಲಿದೆ. ಭಾರತದಲ್ಲಿ ದಾಟ್ಸನ್ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆಯಾಗಿದೆ. ಲಾಕ್‌ಡೌನ್ ತೆರವಾದ ಬಳಿಕ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ನೂತನ ಕಾರು ಬಿಡುಗಡೆಯಾಗಲಿದೆ. 3 ಲಕ್ಷ ರೂಪಾಯಿ ಬೆಲೆಯ ಈ ಕಾರಿನ ವಿಶೇಷತೆ ಇಲ್ಲಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ದಾಟ್ಸನ್ ರೆಡಿ ಗೋ BS6 ಕಾರು ಲಾಕ್‌ಡೌನ್ ಕಾರಣ ವಿಳಂಬ ಏಪ್ರಿಲ್ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ದಾಟ್ಸನ್ ರೆಡಿ ಗೋ BS6 ಕಾರು ಲಾಕ್‌ಡೌನ್ ಕಾರಣ ವಿಳಂಬ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆ ಮಾಡಿ ಕೂತೂಹಲ ಹೆಚ್ಚಿಸಿದ ದಾಟ್ಸನ್ ಕಂಪನಿ ರೆಡಿ ಗೋ BS6 ಕಾರಿನ ಟೀಸರ್ ಬಿಡುಗಡೆ ಮಾಡಿ ಕೂತೂಹಲ ಹೆಚ್ಚಿಸಿದ ದಾಟ್ಸನ್ ಕಂಪನಿ BS6 ಎಮಿಶನ್ ಎಂಜಿನ್, ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆ ಮಾಡಿ ಹೊಸತನದ ಸ್ಪರ್ಶ BS6 ಎಮಿಶನ್ ಎಂಜಿನ್, ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆ ಮಾಡಿ ಹೊಸತನದ ಸ್ಪರ್ಶ ಲಾಕ್‌ಡೌನ್ ತೆರವಾದ ಬಳಿಕ ನೂತನ ದಾಟ್ಸನ್ ರೆಡಿ ಗೋ BS6 ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಲಾಕ್‌ಡೌನ್ ತೆರವಾದ ಬಳಿಕ ನೂತನ ದಾಟ್ಸನ್ ರೆಡಿ ಗೋ BS6 ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ 5 ಸ್ಪೋಕ್ ವೀಲ್ಹ್ ಕ್ಯಾಪ್, ಹೊಸ ವಿನ್ಯಾಸದ ಟೈಲ್ ಲ್ಯಾಂಪ್ ಕ್ಲಸ್ಟರ್ ಸೇರಿದಂತೆ ಹೊಸ ರೂಪದಲ್ಲಿ ದಾಟ್ಸನ್ ರೆಡಿ ಗೋ BS6 ಕಾರು 5 ಸ್ಪೋಕ್ ವೀಲ್ಹ್ ಕ್ಯಾಪ್, ಹೊಸ ವಿನ್ಯಾಸದ ಟೈಲ್ ಲ್ಯಾಂಪ್ ಕ್ಲಸ್ಟರ್ ಸೇರಿದಂತೆ ಹೊಸ ರೂಪದಲ್ಲಿ ದಾಟ್ಸನ್ ರೆಡಿ ಗೋ BS6 ಕಾರು ಸುರಕ್ಷತೆಗೂ ಗಮನ ನೀಡಿರುವ ದಾಟ್ಸನ್ ರೆಡಿ ಗೋ BS6 ಕಾರು ಡ್ರೈವರ್ ಸೈಡ್ ಏರ್ ಬ್ಯಾಗ್ ನೀಡಿದೆ ಸುರಕ್ಷತೆಗೂ ಗಮನ ನೀಡಿರುವ ದಾಟ್ಸನ್ ರೆಡಿ ಗೋ BS6 ಕಾರು ಡ್ರೈವರ್ ಸೈಡ್ ಏರ್ ಬ್ಯಾಗ್ ನೀಡಿದೆ ಏರ್‌ಬ್ಯಾಗ್ ಕಾರು ಸುರಕ್ಷತಾ ಪರೀಶ್ರೆಯಲ್ಲಿ 1 ಸ್ಟಾರ್ ರೇಟಿಂಗ್ ಪಡೆದಿದೆ ಏರ್‌ಬ್ಯಾಗ್ ಕಾರು ಸುರಕ್ಷತಾ ಪರೀಶ್ರೆಯಲ್ಲಿ 1 ಸ್ಟಾರ್ ರೇಟಿಂಗ್ ಪಡೆದಿದೆ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 800 ಸಿಸಿ ಹಾಗೂ 1.0 ಲೀಟರ್ ಮ್ಯಾನ್ಯುಯೆಲ್ ಹಾಗು ಆಯ್ಕೆ ಲಭ್ಯವಿದೆ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 800 ಸಿಸಿ ಹಾಗೂ 1.0 ಲೀಟರ್ ಮ್ಯಾನ್ಯುಯೆಲ್ ಹಾಗು ಆಯ್ಕೆ ಲಭ್ಯವಿದೆ ದಾಟ್ಸನ್ ರೆಡಿ ಗೋ BS6 ಕಾರಿನ ಬೆಲೆ 3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭವಾಗಲಿದೆ ದಾಟ್ಸನ್ ರೆಡಿ ಗೋ BS6 ಕಾರಿನ ಬೆಲೆ 3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭವಾಗಲಿದೆ