2020ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಕಾರು, ಇಲ್ಲಿದೆ ಲಿಸ್ಟ್! ಭಾರತವೇ ಲಾಕ್‌ಡೌನ್ ಆಗಿರುವ ಕಾರಣ ಸದ್ಯ ಯಾವುದೇ ಹೊಸ ವಾಹನಗಳು ಬಿಡುಗಡೆಯಾಗುತ್ತಿಲ್ಲ. ಆದರೆ 2020ರ ಆರಂಭದಲ್ಲಿ ಹಲವು ಕಾರುಗಳು ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಿದೆ. ಇನ್ನು ಕೆಲ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಹೀಗೆ ಈ ವರ್ಷ ಬಿಡುಗಡೆಯಾಗಿರುವ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳ ವಿವರ ಇಲ್ಲಿದೆ. ಭಾರತವೇ ಲಾಕ್‌ಡೌನ್ ಆಗಿರುವ ಕಾರಣ ಸದ್ಯ ಯಾವುದೇ ಹೊಸ ವಾಹನಗಳು ಬಿಡುಗಡೆಯಾಗುತ್ತಿಲ್ಲ. ಆದರೆ 2020ರ ಆರಂಭದಲ್ಲಿ ಹಲವು ಕಾರುಗಳು ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಿದೆ. ಇನ್ನು ಕೆಲ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಹೀಗೆ ಈ ವರ್ಷ ಬಿಡುಗಡೆಯಾಗಿರುವ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳ ವಿವರ ಇಲ್ಲಿದೆ. ಹೊಂಡಾ ಜಾಝ್; ಪೆಟ್ರೋಲ್ ಕಾರಿನ ಮೈಲೇಜ್ 18.2 / ಹಾಗೂ ಡೀಸೆಲ್ ಕಾರು 27.3 / ಹ್ಯುಂಡೈ ಗ್ರ್ಯಾಂಡ್ i10 :ಪೆಟ್ರೋಲ್ ಕಾರಿನ ಮೈಲೇಜ್ 20.7 / ಹಾಗೂ ಡೀಸೆಲ್ ಕಾರು 26.2 / ಹೊಂಡಾ ಸಿಟಿ :ಪೆಟ್ರೋಲ್ ಕಾರಿನ ಮೈಲೇಜ್ 17.4 / ಹಾಗೂ ಡೀಸೆಲ್ ಕಾರು 25.6 / ಹೊಂಡಾ - :ಪೆಟ್ರೋಲ್ ಕಾರಿನ ಮೈಲೇಜ್ 17.5 / ಹಾಗೂ ಡೀಸೆಲ್ ಕಾರು 25.5 / ಹ್ಯುಂಡೈ ಔರಾ : ಪೆಟ್ರೋಲ್ ಕಾರಿನ ಮೈಲೇಜ್ 20.5 / ಹಾಗೂ ಡೀಸೆಲ್ ಕಾರು 25 / ಟಾಟಾ ಅಲ್ಟ್ರೋಜ್ :ಪೆಟ್ರೋಲ್ ಕಾರಿನ ಮೈಲೇಜ್ 19 / ಹಾಗೂ ಡೀಸೆಲ್ ಕಾರು 25 / ಹೊಂಡಾ ಅಮೇಜ್ :ಪೆಟ್ರೋಲ್ ಕಾರಿನ ಮೈಲೇಜ್ 18.6 / ಹಾಗೂ ಡೀಸೆಲ್ ಕಾರು 24.7 / ಮಾರುತಿ ಸುಜುಕಿ ಬಲೆನೋ :ಪೆಟ್ರೋಲ್ ಕಾರಿನ ಮೈಲೇಜ್ 21 / ಹಾಗೂ ಡ್ಯುಯೆಲ್ ಜೆಟ್ ಪೆಟ್ರೋಲ್ 23.87 / ಟಾಟಾ ಟಿಯಾಗೋ : ಪೆಟ್ರೋಲ್ ಕಾರಿನ ಮೈಲೇಜ್ 23.84 / ಹ್ಯುಂಡೈ ವೆನ್ಯೂ :ಪೆಟ್ರೋಲ್ ಕಾರಿನ ಮೈಲೇಜ್ 18.27 / ಹಾಗೂ ಡೀಸೆಲ್ ಕಾರು 23.7 /