BS6 ಹೊಂಡಾ ಶೈನ್ 125 ಸಿಸಿ ಬೈಕ್ ಲಾಂಚ್, ಬೆಲೆ 67 ಸಾವಿರ! ಹೊಂಡಾ ಮೋಟರ್‌ಸೈಕಲ್ ನೂತನ BS6 ಶೈನ್ 125 ಸಿಸಿ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ 67, 857 ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಶೈನ್ ಬೈಕ್‌ಗಿಂತ ಮೈಲೇಜ್ ಕೂಡ ಹೆಚ್ಚು ನೀಡುತ್ತಿದೆ. ಹಲವು ಹೊಸ ಫೀಚರ್ಸ್ ಹೊಂದಿರುವ ನೂತನ ಶೈನ್ ಬೈಕ್ ಹೆಚ್ಚಿನ ವಿವರ ಇಲ್ಲಿದೆ. ಹೊಂಡಾ ಮೋಟರ್‌ಸೈಕಲ್ ನೂತನ BS6 ಶೈನ್ 125 ಸಿಸಿ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ 67, 857 ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಶೈನ್ ಬೈಕ್‌ಗಿಂತ ಮೈಲೇಜ್ ಕೂಡ ಹೆಚ್ಚು ನೀಡುತ್ತಿದೆ. ಹಲವು ಹೊಸ ಫೀಚರ್ಸ್ ಹೊಂದಿರುವ ನೂತನ ಶೈನ್ ಬೈಕ್ ಹೆಚ್ಚಿನ ವಿವರ ಇಲ್ಲಿದೆ. BS6 ಶೈನ್ 125 ಸಿಸಿ ಬೈಕ್ ಬಿಡುಗಡೆ ಮಾಡಿದ ಹೊಂಡಾ ಮೊಟರ್‌ಸೈಕಲ್ ಇಂಡಿಯಾ ನೂತನ ಬೈಕ್ ಬೆಲೆ 67, 857 ರೂಪಾಯಿ(ಎಕ್ಸ್ ಶೋ ರೂಂ) ಸದ್ಯ ಮಾರುಕಟ್ಟೆಯಲ್ಲಿರುವ ಬೈಕ್‌ಗಿಂತ ನೂತನ ಶೈನ್ ಬೈಕ್ 14% ಹೆಚ್ಚು ಮೈಲೇಜ್ BS6 ಹೊಂಡಾ ಶೈನ್ 125 ಸಿಸಿ ಬೈಕ್ 5 ಸ್ಪೀಡ್ ಟ್ರಾನ್ಸ್‌ಮಿಶನ್ ಹೊಂದಿದೆ ನೂತನ ಬೈಕ್ ಕಾಂಬಿ ಬ್ರೇಕ್ ಸಿಸ್ಟಮ್() ಹೊಂದಿದೆ ಬ್ಲಾಕ್ ಅಲೋಯ್ ವೀಲ್ಹ್, ಟೈಲ್ ಲ್ಯಾಂಪ್‌ನಲ್ಲಿ ಹೊಸತನ ತರಲಾಗಿದೆ ಹೊಂಡಾ ಶೈನ್ ಬೈಕ್ ಖರೀದಿಸುವವರಿಗೆ 6 ವರ್ಷದ ವಿಶೇಷ ವಾರೆಂಟ್ ಪ್ಯಾಕೇಜ್ ಸಿಗಲಿದೆ ಡ್ರಂ ಹಾಗೂ ಡಿಸ್ಕ್ ಬ್ರೇಕ್ ಎರಡು ವೇರಿಯೆಂಟ್ ಬೈಕ್ ಲಭ್ಯ