: BS6 ಮಾರುತಿ ವ್ಯಾಗನರ್ ಕಾರು ಬಿಡುಗಡೆ! ಮಾರುತಿ ಸುಜುಕಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ನೂತನ BS6 ವ್ಯಾಗನಆರ್ ಕಾರು ಅನಾವರಣ ಮಾಡಿತ್ತು. ಅನ್‌ವೀಲ್ ಮಾಡಿದ ಬೆನ್ನಲ್ಲೇ ನೂತನ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ, ವಿಶೇಷತೆ, ಹೊಸತನದ ವಿವರ ಇಲ್ಲಿದೆ. ಮಾರುತಿ ಸುಜುಕಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ನೂತನ BS6 ವ್ಯಾಗನಆರ್ ಕಾರು ಅನಾವರಣ ಮಾಡಿತ್ತು. ಅನ್‌ವೀಲ್ ಮಾಡಿದ ಬೆನ್ನಲ್ಲೇ ನೂತನ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ, ವಿಶೇಷತೆ, ಹೊಸತನದ ವಿವರ ಇಲ್ಲಿದೆ. BS6 ಮಾರುತಿ ವ್ಯಾಗನರ್ ಕಾರು ಬಿಡುಗಡೆ, ಬುಕಿಂಗ್ ಆರಂಭ ನೂತನ ಕಾರಿನ ಬೆಲೆ 5.25 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭ BS6 ವ್ಯಾಗನರ್ ಕಾರಿನ ಮೈಲೇಜ್ ಪ್ರತಿ ಕೆ.ಜಿಗೆ 32.52 ವ್ಯಾಗನರ್ ಕಾರು 1.0 ಲೀಟರ್, 3 ಸಿಲಿಂಡರ್, ಕೆ ಸಿರೀಸ್ ಎಂಜಿನ್ ಹೊಂದಿದೆ BS6 ವ್ಯಾಗನರ್ ಹಾಗೂ ಪೆಟ್ರೋಲ್‌ನಲ್ಲಿ ಕಾರು ಚಲಿಸುತ್ತದೆ ಪೆಟ್ರೋಲ್ ಮೋಟಾರ್ 67 ಪವರ್ ಹಾಗೂ 90 ಪೀಕ್ ಟಾರ್ಕ್ ಸಾಮರ್ಥ್ಯ ಮೋಟಾರ್ 58 ಪವರ್ ಹಾಗೂ 78 ಪೀಕ್ ಟಾರ್ಕ್ ಸಾಮರ್ಥ್ಯ ವ್ಯಾಗನರ್ ಕಾರು 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ