ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು! ಬೆಂಗಳೂರು(ಫೆ.11): ಶಾಂತಿನಗರ ಶಾಸಕ ಎನ್‌.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತನ್ನ ಬೆಂಟ್ಲಿ ಕಾರು ಅಪಘಾತಕ್ಕೆ ಟ್ವಿಸ್ಟ್ ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಲಪಾಡ್‌ನ ಕೋಟಿ ಕೋಟಿ ಮೌಲ್ಯದ ಬೆಂಟ್ಲಿ ಕಾರು ಅಪಘಾತದಿಂದ ನಾಲ್ವರು ಗಾಯಗೊಂಡಿದ್ದರು. ಇದೀಗ ಪೊಲೀಸರು ವಿಚಾರಣೆಗೆ ನಲಪಾಡ್‌ಗೆ ನೊಟೀಸ್ ನೀಡಿದ್ದಾರೆ. ನಲಪಾಡ್ ಅಪಘಾತ ಮಾಡಿದ ಬೆಂಟ್ಲಿ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ. ಬೆಂಗಳೂರು(ಫೆ.11): ಶಾಂತಿನಗರ ಶಾಸಕ ಎನ್‌.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತನ್ನ ಬೆಂಟ್ಲಿ ಕಾರು ಅಪಘಾತಕ್ಕೆ ಟ್ವಿಸ್ಟ್ ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಲಪಾಡ್‌ನ ಕೋಟಿ ಕೋಟಿ ಮೌಲ್ಯದ ಬೆಂಟ್ಲಿ ಕಾರು ಅಪಘಾತದಿಂದ ನಾಲ್ವರು ಗಾಯಗೊಂಡಿದ್ದರು. ಇದೀಗ ಪೊಲೀಸರು ವಿಚಾರಣೆಗೆ ನಲಪಾಡ್‌ಗೆ ನೊಟೀಸ್ ನೀಡಿದ್ದಾರೆ. ನಲಪಾಡ್ ಅಪಘಾತ ಮಾಡಿದ ಬೆಂಟ್ಲಿ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ. ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕಾರು ಅಪಘಾತ ಕಾರು, ಆಟೋ ರಿಕ್ಷಾಗೆ ಗುದ್ದಿದ ನಲಪಾಡ್, ಆಕ್ಸಿಡೆಂಟ್ ಬಳಿಕ ಪರಾರಿ ಪ್ರಕರಣದ ದಿಕ್ಕು ತಪ್ಪಿಸಲು ಬಂದ ನಲಪಾಡ್ ಗನ್‌ಮ್ಯಾನ್ ವಿರುದ್ದವೂ ಕೇಸ್ ಅಪಘಾತ ಮಾಡಿದ್ದು ನಲಪಾಡ್ ಎಂದ ಪೊಲೀಸ್, ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನಲಪಾಡ್ ಅಪಘಾತ ಮಾಡಿದ ಕಾರು ಬೆಂಟ್ಲಿ ಕಾಂಟಿನೆಂಟಲ್ ನಲಪಾಡ್ ಕಾರು ತೆಲಂಗಾಣ ರಿಜಿಸ್ಟ್ರೇಶನ್ ( 09 9) ರಿಜಿಸ್ಟ್ರೇಶನ್ ಹೊಂದಿದೆ ಬೆಂಟ್ಲಿ ಕಾಂಟಿನೆಂಟಲ್ ಕಾರಿನ ಬೆಲೆ 3.58 ಕೋಟಿ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ) ಬೆಂಟ್ಲಿ ಕಾಂಟಿನೆಂಟಲ್ ಪೆಟ್ರೋಲ್ ಕಾರು 6. 38 ರಿಂದ 8.5 ಕಿ.ಮೀ ಮೈಲೇಜ್ ನೀಡಲಿದೆ 5950 ಎಂಜಿನ್, 626 ಪವರ್ ಹಾಗೂ 900 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಬೆಂಟ್ಲಿ ಕಾಂಟಿನೆಂಟಲ್ ಕಾರಿನ ಗರಿಷ್ಠ ವೇಗ 207 / 333 / ಕಾರು 5 ಸ್ಟಾರ್ ಸುರಕ್ಷತೆ ರೇಟಿಂಗ್, , ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಹೊಂದಿದೆ ಏರ್‌ಬ್ಯಾಗ್, ಆ್ಯಂಟಿ ಥೆಫ್ಟ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ