ಲ್ಯಾಂಬೋರ್ಗಿನಿ ಹುರಾಕ್ಯಾನ್ ಬಿಡುಗಡೆ, ಬೆಂಗ್ಳೂರಲ್ಲಿ ಸಿಗಲಿದೆ ಕಾರು! ನವದೆಹಲಿ(ಜ.29): ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿ ದಕ್ಷಿಣ ಭಾರತದ ಮೊದಲ ಶೋ ರೂಂನ್ನು ಬೆಂಗಳೂರಲ್ಲಿ ಆರಂಭಿಸಿತ್ತು. ಕಾರಣ ವಿಶ್ವದಲ್ಲಿ ಗರಿಷ್ಠ ಲ್ಯಾಂಬೋರ್ಗಿನಿ ಕಾರು ಮಾರಾಟವಾಗುತ್ತಿರುವುದು ಬೆಂಗಳೂರಲ್ಲಿ. ಇದೀಗ ಲ್ಯಾಂಬೋರ್ಗಿನಿ ಭಾರತದಲ್ಲಿ ಹುರಾಕ್ಯಾನ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ. ನವದೆಹಲಿ(ಜ.29): ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿ ದಕ್ಷಿಣ ಭಾರತದ ಮೊದಲ ಶೋ ರೂಂನ್ನು ಬೆಂಗಳೂರಲ್ಲಿ ಆರಂಭಿಸಿತ್ತು. ಕಾರಣ ವಿಶ್ವದಲ್ಲಿ ಗರಿಷ್ಠ ಲ್ಯಾಂಬೋರ್ಗಿನಿ ಕಾರು ಮಾರಾಟವಾಗುತ್ತಿರುವುದು ಬೆಂಗಳೂರಲ್ಲಿ. ಇದೀಗ ಲ್ಯಾಂಬೋರ್ಗಿನಿ ಭಾರತದಲ್ಲಿ ಹುರಾಕ್ಯಾನ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ. ಭಾರತದಲ್ಲಿ ಲ್ಯಾಂಬೋರ್ಗಿನಿ ಹುರಾಕ್ಯಾನ್ ಬಿಡುಗಡೆ ನೂತನ ಕಾರಿನ ಬೆಲೆ 3.22 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಹುರಾಕ್ಯಾನ್ ಹಾಗೂ ಹುರಾಕ್ಯಾನ್ ಸ್ಪೈಡರ್ ಬಳಿಕ ಹುರಾಕ್ಯಾನ್ ಲಾಂಚ್ ಮುಂಭಾಗದ ಆ್ಯಕ್ಸಿಲ್ ಸೇರಿದಂತೆ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ - ಅಥವಾ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ನೂತ ಕಾರಿನಲ್ಲಿದೆ ಲ್ಯಾಂಬೋರ್ಗಿನಿ ಹುರಾಕ್ಯಾನ್ ಕಾರು 1389 ತೂಕ ಹೊಂದಿದೆ