ಬೆಂಗಳೂರಿನಲ್ಲಿ ಎಲ್ಲಿದೆ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್? ಇಲ್ಲಿದೆ ಲಿಸ್ಟ್! ಬೆಂಗಳೂರಿನ 2 ಕಡೆ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್ ತೆರೆದಿದೆ. ಒಟ್ಟು 5 ನಗರಗಳ ವಿವಿದೆಡೆ ಚಾರ್ಜಿಂಗ್ ಸ್ಟೇಶನ್ ತೆರೆಯಲಾಗಿದೆ. ಎಲ್ಲೆಲ್ಲಿ ಚಾರ್ಜಿಂಗ್ ಸ್ಟೇಶನ್ ಇದೆ. ಇಲ್ಲಿದೆ ವಿವರ. ಬೆಂಗಳೂರು(ಜ.24): ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. 20.88 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ನೂತನ ಎಲೆಕ್ಟ್ರಿಕ್ ಕಾರು, ಹ್ಯುಂಡೈ ಕೋನಾ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ 5 ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದನ್ನೂ ಓದಿ:ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಎಂಜಿ ಎಲೆಕ್ಟ್ರಿಕ್ ಕಾರು!. ಮೋಟಾರ್ಸ್ ಇದೀಗ 5 ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ತೆರದಿದೆ. ಈ ಮೂಲಕ ಗ್ರಾಹಕರು ಕಾರನ್ನು ಫಾಸ್ಟ್ ಚಾರ್ಜ್ ಮೂಲಕ ಚಾರ್ಜಿಂಗ್ ಮಾಡಿಕೊಳ್ಳಬಹುದು. 5 ನಗರಳ ಎಲ್ಲೆಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ತೆರೆದಿದೆ ಅನ್ನೋ ವಿವರ ಇಲ್ಲಿದೆ. ಇದನ್ನೂ ಓದಿ:ಬೆಂಗ್ಳೂರ್ ಸೇರಿದಂತೆ 5 ನಗರದಲ್ಲಿ ಬುಕಿಂಗ್ ಆರಂಭ; 50 ಸಾವಿರ ರೂ! ಬೆಂಗಳೂರು: ಬೆಂಗಳೂರು(ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರೋಡ್) ಬೆಂಗಳೂರು, ರಿಂಗ್ ರೋಡ್ ಅಹಮ್ಮದಾಬಾದ್ ಅಹಮ್ಮದಬಾದ್ ಹೈವೇ(ಮಕರ್ಬಾ) ದೆಹಲಿ ಗುರುಗಾಂವ್ ಫ್ಲಾಶ್‌ಶಿಪ್(ಸೆಕ್ಟರ್ 15, ಗುರುಗ್ರಾಂ) ಲಜಪತ್ ನಗರ್ ದೆಹಲಿ ವೆಸ್ಟ್ ಶಿವಾಜಿ ಮಾರ್ಗ್ ನೋಯ್ಡಾ(-2, ಸೆಕ್ಟರ್ 8, ನೋಯ್ಡಾ)ಮುಂಬೈ ಮುಂಬೈ ವೆಸ್ಟ್(ಜೋಗೇಶ್ವರ್ ಈಸ್ಟ್) ಥಾಣೆ ಹೈದರಾಬಾದ್ ಹೈದರಾಬಾದ್ ಜುಬ್ಲಿ ಹಿಲ್ಸ್ ಶೀಘ್ರದಲ್ಲೇ ಇತರ ನಗರಗಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ಅಳವಡಿಸಲಿದೆ. ಬಳಿಕ ಆ ನಗರಗಳಲ್ಲೂ ಎಲೆಕ್ಟ್ರಿಕ್ ಕಾರು ಮರಾಟ ಆರಂಭವಾಗಲಿದೆ.