7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'! ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಸಂಭ್ರಮ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನ ಮಂತ್ರಿ ದೇವಗೌಡ ಮೊಮ್ಮಗ ನಿಖಿಲ್, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿಖಿಲ್, 7ನೇ ಕ್ಲಾಸಿನಲ್ಲೇ ಕಾರು ಹೊಂದಿದ್ದರು. ನಿಖಿಲ್ ಬಳಿ ಇರುವ ದುಬಾರಿ ಕಾರು ಹಾಗೂ ಬೈಕ್ ವಿವರ ಇಲ್ಲಿದೆ. ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಸಂಭ್ರಮ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನ ಮಂತ್ರಿ ದೇವಗೌಡ ಮೊಮ್ಮಗ ನಿಖಿಲ್, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿಖಿಲ್, 7ನೇ ಕ್ಲಾಸಿನಲ್ಲೇ ಕಾರು ಹೊಂದಿದ್ದರು. ನಿಖಿಲ್ ಬಳಿ ಇರುವ ದುಬಾರಿ ಕಾರು ಹಾಗೂ ಬೈಕ್ ವಿವರ ಇಲ್ಲಿದೆ. 7ನೇ ತರಗತಿಯಲ್ಲೇ ಕಾರು ಡ್ರೈವಿಂಗ್ ಕಲಿತ ನಿಖಿಲ್ ಕುಮಾರಸ್ವಾಮಿ ತಂದೆ ಕುಮಾರಸ್ವಾಮಿ ನೆಚ್ಚಿನ ಕಾಂಟೆಸ್ಸಾ ಕಾರಿನಲ್ಲಿ ಡ್ರೈವಿಂಗ್ ಕಲಿತ ಕುಮಾರಸ್ವಾಮಿ 7ನೇ ತರಗತಿಯಲ್ಲಿರುವಾಗು ಮಗನಿಗೆ ಮಾರುತಿ ಜೆನ್ ಕಾರು ಉಡುಗೊರೆ ನೀಡಿದ್ದ ಕುಮಾರಸ್ವಾಮಿ 9ನೇ ತರಗತಿ ವೇಳೆ ಶಾಲೆಗೆ ಜೆನ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ನಿಖಿಲ್ ಚಿಕ್ಕಂದಿನಿಂದಲೇ ಕಾರು ಕ್ರೇಝ್ ಹೊಂದಿರುವ ನಿಖಿಲ್ ಕುಮಾರಸ್ವಾಮಿ 2013ರಲ್ಲಿ ಲ್ಯಾಂಬೋರ್ಗಿನಿ ಗಲ್ಲಾರ್ಡೋ LP550-2 ಕಾರು ಖರೀದಿಸಿದ ನಿಖಿಲ್ ಲ್ಯಾಂಬೋರ್ಗಿನಿ ಗಲ್ಲಾರ್ಡೋ LP550-2 ಕಾರು ಖರೀದಿಸಿದ ಮೊದಲ ಬೆಂಗಳೂರಿಗ ನಿಖಿಲ್ 2014ರಲ್ಲಿ ನಿಖಿಲ್‌ಗೆ ಲ್ಯಾಂಬೋರ್ಗಿನಿ ಅವೆಂಟಡೂರ್ ಕಾರು ಗಿಫ್ಟ್ ನೀಡಿದ ತಂದೆ ಕುಮಾರಸ್ವಾಮಿ ಲ್ಯಾಂಬೊರ್ಗಿನಿ ಜೊತೆಗೆ X5 ಕಾರು ಹೊಂದಿದ್ದಾರೆ ನಿಖಿಲ್ ನಿಖಿಲ್ ಬಳಿ ಇದೆ ರೇಂಜ್ ರೋವರ್ ಕಾರು ಹರ್ಲೇಡೇವಿಡ್ಸನ್ ದುಬಾರಿ ಬೈಕ್ ಕೂಡ ನಿಖಿಲ್ ಬಳಿ ಇದೆ