ಕೆಜಿಎಫ್ -2 ಅಡ್ಡದಲ್ಲಿ ಹೊಸ ಕಾರು; ಇದು ರಾಕಿಭಾಯ್‌ಗಾ? ಸಂಜುಬಾಬಾಗಾ? ಕೆಜಿಎಫ್ 2 ಈ ವರ್ಷದ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ಚಿತ್ರೀಕರಣ ಹಂತದಲ್ಲಿರೋ ಕೆಜಿಎಫ್ 2 ತಂಡದಿಂದ ಖಾಸ್ ಖಬರ್ ಬಂದಿದೆ. 'ನರಾಚಿ' ಅಡ್ಡದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು ಆ ಕಾರ್ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಯಾವುದು ಆ ಕಾರು? ಏನು ಆ ಕಾರಿನ ಹಿಂದಿರೋ ಸೀಕ್ರೆಟ್ ಇಲ್ಲಿದೆ ನೋಡಿ! ಕೆಜಿಎಫ್ 2ಈ ವರ್ಷದ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ಚಿತ್ರೀಕರಣ ಹಂತದಲ್ಲಿರೋ ಕೆಜಿಎಫ್ 2 ತಂಡದಿಂದ ಖಾಸ್ ಖಬರ್ ಬಂದಿದೆ.ಮೊಗ್ಗಿನ ಮನಸು ಕೆಜಿಎಫ್ -2; ಇಂಟರೆಸ್ಟಿಂಗ್ ಘಟನೆ ನೆನೆಸಿಕೊಂಡ ರಾಕಿಭಾಯ್ !'ನರಾಚಿ' ಅಡ್ಡದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು ಆ ಕಾರ್ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಯಾವುದು ಆ ಕಾರು? ಏನು ಆ ಕಾರಿನ ಹಿಂದಿರೋ ಸೀಕ್ರೆಟ್ ಇಲ್ಲಿದೆ ನೋಡಿ! ಕೆಜಿಎಫ್ 2ಈ ವರ್ಷದ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ಚಿತ್ರೀಕರಣ ಹಂತದಲ್ಲಿರೋ ಕೆಜಿಎಫ್ 2 ತಂಡದಿಂದ ಖಾಸ್ ಖಬರ್ ಬಂದಿದೆ. ಮೊಗ್ಗಿನ ಮನಸು ಕೆಜಿಎಫ್ -2; ಇಂಟರೆಸ್ಟಿಂಗ್ ಘಟನೆ ನೆನೆಸಿಕೊಂಡ ರಾಕಿಭಾಯ್ ! 'ನರಾಚಿ' ಅಡ್ಡದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು ಆ ಕಾರ್ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಯಾವುದು ಆ ಕಾರು? ಏನು ಆ ಕಾರಿನ ಹಿಂದಿರೋ ಸೀಕ್ರೆಟ್ ಇಲ್ಲಿದೆ ನೋಡಿ!