ಟಾಟಾ ಅಲ್ಟ್ರೋಝ್ ಡಿಫೆಂಡರ್: 2020ರಲ್ಲಿ ಬಿಡುಗಡೆಯಾಗಲಿರುವ ಕಾರು ಲಿಸ್ಟ್! ಬೆಂಗಳೂರು(ಜ.01): ಹೊಸ ವರ್ಷದಲ್ಲಿ ಹಲವು ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಹೊಸ ಕಂಪನಿಗಳು ಭಾರತಕ್ಕೆ ಕಾಲಿಡುತ್ತಿದೆ. ಸದ್ಯ 13 ಕಾರುಗಳು ಬಿಡುಗಡೆಗೆ ಮುಹೂರ್ತ ನಿಗದಿ ಮಾಡಿದೆ. ಈ ವರ್ಷ ಬಿಡುಗಡೆಯಾಗವ ಮೊದಲ ಕಾರು ಟಾಟಾ ಅಲ್ಟ್ರೋಜ್. ಜನವರಿಯಿಂದಲೇ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. 2020ರಲ್ಲಿ ನಿರೀಕ್ಷೆ ಹೆಚ್ಚಿಸುವು 13 ಕಾರುಗಳ ವಿವರ ಇಲ್ಲಿದೆ. ಬೆಂಗಳೂರು(ಜ.01): ಹೊಸ ವರ್ಷದಲ್ಲಿ ಹಲವು ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಹೊಸ ಕಂಪನಿಗಳು ಭಾರತಕ್ಕೆ ಕಾಲಿಡುತ್ತಿದೆ. ಸದ್ಯ 13 ಕಾರುಗಳು ಬಿಡುಗಡೆಗೆ ಮುಹೂರ್ತ ನಿಗದಿ ಮಾಡಿದೆ. ಈ ವರ್ಷ ಬಿಡುಗಡೆಯಾಗವ ಮೊದಲ ಕಾರು ಟಾಟಾ ಅಲ್ಟ್ರೋಜ್. ಜನವರಿಯಿಂದಲೇ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. 2020ರಲ್ಲಿ ನಿರೀಕ್ಷೆ ಹೆಚ್ಚಿಸುವು 13 ಕಾರುಗಳ ವಿವರ ಇಲ್ಲಿದೆ. ಟಾಟಾ ಅಲ್ಟ್ರೋಝ್ ಕಾರು ಹ್ಯಾಚ್‌ಬ್ಯಾಕ್ ಕಾರು ಜ.22ಕ್ಕೆ ಬಿಡುಗಡೆ ಅಲ್ಟ್ರೋಝ್ ಬೆನ್ನಲ್ಲೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್ 2020ರ ಮಧ್ಯಭಾಗದಲ್ಲಿ ಮಾರುತಿ ಸುಜುಕಿ ಬ್ರೆಜ್ಜಾ ಪೆಟ್ರೋಲ್ ಕಾರು ಬಿಡುಗಡೆಯಾಗಲಿದೆ ಹೊಸ ವರ್ಷದ ಮೊದಲ ತಿಂಗಳ ಅಂತ್ಯದಲ್ಲಿ ಹ್ಯುಂಡೈ ಔರಾ ಸೆಡಾನ್ ಕಾರು ಮಾರುಕಟ್ಟೆಗೆ 2020ರ ಸೆಪ್ಟೆಂಬರ್ ಬಳಿಕ ನ್ಯೂ ಜನರೇಶನ್ ಹೊಂಡಾ ಸಿಟಿ ಭಾರತಕ್ಕೆ ಎಂಟ್ರಿ ಹೊಸ ಅವತಾರದಲ್ಲಿ ಹ್ಯುಂಡೈ ಕ್ರೆಟಾ ಕಾರು ಜನವರಿ ಮಧ್ಯಭಾಗದಲ್ಲಿ ಬಿಡುಗಡೆ ಟಾಟಾ ಹ್ಯಾರಿಯರ್ ಕಾರಿನ 7 ಸೀಟರ್ ವರ್ಶನ್ ಗ್ರಾವಿಟಾಸ್ ಫೆಬ್ರವರಿಯಲ್ಲಿ ಲಾಂಚ್ ನ್ಯೂ ಜನರೇಶನ್ ಮಹೀಂದ್ರ XUV500 ಕಾರು ಟೆಸ್ಟಿಂಗ್ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಬಿಡುಗಡಯಾಗಲಿದೆ ಜನವರಿ ಅಂತ್ಯದಲ್ಲಿ ಎಂಜಿ ಮೋಟಾರ್ಸ್ ಕಂಪನಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಸ್ಕೂಡಾ ಕರೊಕ್ ಕಾರು ಎಪ್ರಿಲ್ ತಿಂಗಳಲ್ಲಿ ಬಿಡುಗಡೆ ನ್ಯೂ ಜನರೇಶನ್ ಲ್ಯಾಂಡ್ ರೋವರ್ ಡಿಫೆಂಡರ್ ಜೂನ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಜನವರಿ 15ಕ್ಕೆ BS6 ಎಮಿಶನ್ ಎಂಜಿನ್ ಆಡಿಕ್ಯೂ8 ಕಾರು ಬಿಡುಗಡೆ 2019ರಲ್ಲಿ ನ್ಯೂಯಾರ್ಕ್‌ನಲ್ಲಿ ಬಿಡುಗಡೆಯಾಗಿರುವ ಮರ್ಸಿಡೀಸ್ ಬೆಂಝ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್