2020ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರು ಪಟ್ಟಿ! 2020ರಲ್ಲಿ ಭಾರತದಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. 10 ಲಕ್ಷ ರೂಪಾಯಿಂದ 1.5 ಕೋಟಿ ರೂಪಾಯಿ ವರೆಗಿನ ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಲಿದೆ. 2020ರಲ್ಲಿ ಭಾರತದ ರಸ್ತೆಗಳಿಯುವ ಕಾರುಗಳ ವಿವರ ಇಲ್ಲಿದೆ. ನವದೆಹಲಿ(ಡಿ.02):ಭಾರತದಲ್ಲಿ ಈಗಾಗಲೇ ಹ್ಯುಂಡೈ ಕೋನಾ, ಟಾಟಾ ಟಿಗೋರ್, ಮಹೀಂದ್ರ ಇ ವೆರಿಟೋ ಸೇರದಂತೆ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಿವೆ. 2019ರಲ್ಲಿ ಹಲವು ಇ ಕಾರುಗಳು ಭಾರತದ ರಸ್ತೆಗಳಿದಿವೆ. 2020ರಲ್ಲಿ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. ಇದನ್ನೂ ಓದಿ:21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು! 2020ರಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪೈಕಿ ಆಡಿ ಇ ಟ್ರಾನ್, ಟಾಟಾ ಅಲ್ಟ್ರೋಜ್ ಸೇರಿದಂತೆ ಹಲವು ಕಾರುಗಳ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ 250 ರಿಂದ 300 ಕಿ.ಮೀ ಮೈಲೇಜ್60 ನಿಮಿಷದಲ್ಲಿ ಚಾರ್ಜಿಂಗ್ಬೆಲೆ: 10 ಲಕ್ಷ ರೂಪಾಯಿ (ಅಂದಾಜು) ಆಡಿ ಇ ಟ್ರಾನ್ 300 ಕಿ.ಮೀ ಮೈಲೇಜ್200 ಕಿ.ಮೀ ಗರಿಷ್ಠ ವೇಗ360hp ಪವರ್ ಹಾಗೂ 561Nm ಪೀಕ್ ಟಾರ್ಕ್ಬೆಲೆ: 1.4 ಕೋಟಿ ರೂಪಾಯಿ (ಅಂದಾಜು) ಜಾಗ್ವಾರ್ ಪೇಸ್ 25 ನಿಮಿಷ ಚಾರ್ಜ್, 125 ಕಿ.ಮೀ ಮೈಲೇಜ್400hp ಪವರ್ ಹಾಗೂ 695Nm ಪೀಕ್ ಟಾರ್ಕ್ಬೆಲೆ: 1.5 ಕೋಟಿ ರೂಪಾಯಿ (ಅಂದಾಜು) ಮಹೀಂದ್ರ eKUV100 120 ಕಿ.ಮೀ ಮೈಲೇಜ್4 ಗಂಟೆ ಚಾರ್ಜಿಂಗ್ ಸಮಯಬೆಲೆ: 10 ಲಕ್ಷ ರೂಪಾಯಿ (ಅಂದಾಜು) ಮಹೀಂದ್ರ xuv300e 130hp ಎಲೆಕ್ಟ್ರಿಕ್ ಮೋಟಾರ್ ಬಳಕೆ300 ಕಿ.ಮಿ ಮೈಲೇಜ್ ರೇಂಜ್ಬೆಲೆ: 15 ಲಕ್ಷ ರೂಪಾಯಿ (ಅಂದಾಜು) ಮಹೀಂದ್ರ-ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್ 150 ಕಿ.ಮೀ ಮೈಲೇಜ್25kWh ಬ್ಯಾಟರಿ ಪ್ಯಾಕ್81.5hp ಪವರ್ ಮೋಟಾರ್ ಬಳಕೆಬೆಲೆ: 15 ಲಕ್ಷ ರೂಪಾಯಿ (ಅಂದಾಜು) ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ 130 ಕಿ.ಮೀ ಮೈಲೇಜ್ ರೇಂಜ್ಬೆಲೆ: 10 ಲಕ್ಷ ರೂಪಾಯಿ(ಅಂದಾಜು) 40 ನಿಮಿಷದಲ್ಲಿ ಶೇಕಡ 80 ಚಾರ್ಜಿಂಗ್143hp ಪವರ್ ಹಾಗೂ 353Nm ಪೀಕ್ ಟಾರ್ಕ್ ಸಾಮರ್ಥ್ಯಬೆಲೆ: 22 ಲಕ್ಷ ರೂಪಾಯಿ(ಅಂದಾಜು) ಟಾಟಾ ನೆಕ್ಸಾನ್ 300 ಕಿ.ಮೀ ಮೈಲೇಜ್ ರೇಂಜ್ಬೆಲೆ: 15 ರಿಂದ 17 ಲಕ್ಷ ರೂಪಾಯಿ(ಅಂದಾಜು)