ಉಪಚುನಾವಣೆ ಪ್ರಚಾರ; ಮರ್ಸಿಡೀಸ್ ಬೆಂಝ್ ಕಾರು ಡ್ರೈವ್ ಮಾಡಿ ಮಿಂಚಿದ ಹೆಬ್ಬಾಳ್ಕರ್! ರಾಜ್ಯದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಬಿರುಸಿನ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಭರದಿಂದ ಸಾಗಿದೆ. ಅಥಣಿ ಉಪಚುನಾವಣೆ ಪ್ರಚಾರದ ನಡುವೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮರ್ಸಿಡೀಸ್ ಬೆಂಝ್ ಕಾರು ಡ್ರೈವ್ ಮಾಡೋ ಮೂಲಕ ಮಿಂಚಿದ್ದಾರೆ. ಬೆಳಗಾವಿ(ನ.30): ರಾಜ್ಯದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಬಿರುಸಿನ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಭರದಿಂದ ಸಾಗಿದೆ. ಅಥಣಿ ಉಪಚುನಾವಣೆ ಪ್ರಚಾರದ ನಡುವೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮರ್ಸಿಡೀಸ್ ಬೆಂಝ್ ಕಾರು ಡ್ರೈವ್ ಮಾಡೋ ಮೂಲಕ ಮಿಂಚಿದ್ದಾರೆ.ಇದನ್ನೂ ಓದಿ: ಎಲೆಕ್ಟ್ರಿಕ್ ಕಾರಿನ ಮೂಲಕ ಸಂಸತ್ತಿಗೆ ಆಗಮಿಸಿದ ಪರಿಸರ ಸಚಿವ!ಹೆಬ್ಬಾಳ್ಕರ್ ಪರಿಚಿತರಾದ ಡಾ| ಪದ್ಮರಾಜರ ಅವರ ಕಾರನ್ನು ಡ್ರೈವ್ ಮಾಡಲು ಹೆಬ್ಬಾಳ್ಕರ್‌ಗೆ ಅಹ್ವಾನ ನೀಡಲಾಗಿತ್ತು. ಕೋರಿಕೆಯ ಮೇರೆಗೆ ಹೆಬ್ಬಾಳ್ಕರ್ ಬೆಂಝ್ ಕಾರು ಚಲಾಯಿಸಿ ಅವರಿಗೆ ಶುಭ ಕೋರಿದ್ದಾರೆ. ಕಾರು ಡ್ರೈವ್ ಮಾಡುವ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಬೆಳಗಾವಿ(ನ.30): ರಾಜ್ಯದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಬಿರುಸಿನ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಭರದಿಂದ ಸಾಗಿದೆ. ಅಥಣಿ ಉಪಚುನಾವಣೆ ಪ್ರಚಾರದ ನಡುವೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮರ್ಸಿಡೀಸ್ ಬೆಂಝ್ ಕಾರು ಡ್ರೈವ್ ಮಾಡೋ ಮೂಲಕ ಮಿಂಚಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ಕಾರಿನ ಮೂಲಕ ಸಂಸತ್ತಿಗೆ ಆಗಮಿಸಿದ ಪರಿಸರ ಸಚಿವ! ಹೆಬ್ಬಾಳ್ಕರ್ ಪರಿಚಿತರಾದ ಡಾ| ಪದ್ಮರಾಜರ ಅವರ ಕಾರನ್ನು ಡ್ರೈವ್ ಮಾಡಲು ಹೆಬ್ಬಾಳ್ಕರ್‌ಗೆ ಅಹ್ವಾನ ನೀಡಲಾಗಿತ್ತು. ಕೋರಿಕೆಯ ಮೇರೆಗೆ ಹೆಬ್ಬಾಳ್ಕರ್ ಬೆಂಝ್ ಕಾರು ಚಲಾಯಿಸಿ ಅವರಿಗೆ ಶುಭ ಕೋರಿದ್ದಾರೆ. ಕಾರು ಡ್ರೈವ್ ಮಾಡುವ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.