ಮಾರುತಿ ಸುಜುಕಿ ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ! ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಮಿನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ಕಾರು ಮಾರಾಟ ಕುಸಿತದಲ್ಲೂ ಸಂಚಲನ ಮೂಡಿಸಿದೆ. ಮಾರುತಿ ಸುಜುಕಿ ಕಾರಿನ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ವಿವರ ಇಲ್ಲಿದೆ. ನವದೆಹಲಿ(ಅ.01):ಬಹುನಿರೀಕ್ಷಿತ ಮಾರುತಿ ಸುಜುಕಿ ಸಂಸ್ಥೆಯ ಸಣ್ಣ ಕಾರು ಬಿಡುಗಡೆಯಾಗಿದೆ. ಮಿನಿ ಕಾರು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತಾ ಸೌಲಭ್ಯಗಳನ್ನೊಳಗೊಂಡಿದೆ. ವಿಶೇಷ ಅಂದರೆ ನೂತನ ಕಾರಿನ ಬೆಲೆ 3.69 ಲಕ್ಷ ರೂಪಾಯಿಯಿಂದ ಆರಂಭವಾಗುತ್ತಿದೆ. ಇದನ್ನೂ ಓದಿ:ಬಹುಬೇಡಿಕೆಯ ಮಾರುತಿ ಬಲೆನೋ ಕಾರು ಬೆಲೆ 1 ಲಕ್ಷ ರು. ಭಾರೀ ಇಳಿಕೆ! ನಾಲ್ಕು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಿದೆ. , , ಹಾಗೂ + ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಈ ಕಾರು ಲಭ್ಯವಿದೆ. ಮಿನಿ ಕಾರಿನ ಮೂಲಕ ರೆನಾಲ್ಟ್ ಕ್ವಿಡ್, ದಾಟ್ಸನ್ ರೆಡಿ ಗೋ ಹಾಗೂ ತಮ್ಮದೆ ಮಾರುತಿ ಸುಜುಕಿ ಅಲ್ಟೋ ಕೆ10 ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರು ಬಿಡುಗಡೆಯಾಗಿದೆ. ಮಾರುತಿ ಸುಜುಕಿ ಕಾರಿನ ಹಾಗೂ ವೇರಿಯೆಂಟ್ 21.4 ಮೈಲೇಜ್ ನೀಡಿದರೆ, ಮತ್ತು + ವೇರಿಯೆಂಟ್ 21.7 ಮೈಲೇಜ್ ನೀಡಲಿದೆ. ಇದನ್ನೂ ಓದಿ:11 ಸಾವಿರಕ್ಕೆ ಬುಕ್ ಮಾಡಿ ಮಾರುತಿ ಸುಜುಕಿ XL6 ಕಾರು! BS6 ಎಮಿಶನ್ ಎಂಜಿನ್ ಹೊಂದಿದೆ. ಈ ಕಾರು 1.0 ಲೀಟರ್ K10 ಪೆಟ್ರೋಲ್ ಎಂಜಿನ್ ಹೊಂದಿದ್ದು, 68 ಪವರ್ ಹಾಗೂ 90 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಹಾಗೂ ಆಟೋ ಗೇರ್ ಶಿಫ್ಟ್ ಆಯ್ಕೆ ಲಭ್ಯವಿದೆ. ಇದನ್ನೂ ಓದಿ:ಇನೋವಾ ಹಿಂದಿಕ್ಕಿದ ಮಾರುತಿ ಎರ್ಟಿಗಾ; ಗರಿಷ್ಠ ಮಾರಾಟವಾದ ಕಾರು! ನೂತನ ಕಾರು 3,565 ಉದ್ದ, 1,520 ಅಗಲ ಹೊಂದಿದ್ದು, 2,380 ವೀಲ್ಹ್ ಬೇಸ್ ಹೊಂದಿದೆ. ಹಾಗೂ ವೇರಿಯೆಂಟ್ ಕಾರಿನ ಎತ್ತರ 1,549 , ಹಾಗೂ + ಟ್ರಿಮ್ ಕಾರಿನ ಎತ್ತರ 1,564 . ಇದನ್ನೂ ಓದಿ:ಭಾರತೀಯರ ನಂಬಿಕಸ್ಥ ವಾಹನ ಯಾವುದು?- ಇಲ್ಲಿದೆ ಲಿಸ್ಟ್! ಮಾರುತಿ ಸುಜುಕಿ ಕಾರಿನ ಬೆಲೆ 3.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭವಾಗಲಿದ್ದು, ಗರಿಷ್ಠ ಬೆಲೆ 4.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಎಸ್ ಪ್ರೆಸ್ಸೋ ಕಾರಿನ ಬೆಲೆ(ಎಕ್ಸ್ ಶೋ ರೂಂ):- - 3.69 ಲಕ್ಷ ರೂಪಾಯಿ- - 4.05 ಲಕ್ಷ ರೂಪಾಯಿ- - 4.24 ಲಕ್ಷ ರೂಪಾಯಿ - 4.67 ಲಕ್ಷ ರೂಪಾಯಿ- + - 4.48 ಲಕ್ಷ ರೂಪಾಯಿ- + - 4.91 ಲಕ್ಷ ರೂಪಾಯಿ ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;