ಟ್ರೈಬರ್ ಬಜಾರ್ಡ್; ಬಿಡುಗಡೆಯಾಗಲಿರುವ 7 ಸೀಟರ್ ಕಾರು! ಭಾರತದಲ್ಲಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಮಾರುತಿ ಎರ್ಟಿಗಾ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಇದೀಗ ಅಟೋ ಕಂಪನಿಗಳು 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಕಾರು ವಿವರ ಇಲ್ಲಿದೆ. ನವದೆಹಲಿ(ಆ.04):ಭಾರತದಲ್ಲಿ ಕಾರುಗಳ ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಇದೀಗ ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ 7 ಸೀಟರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ರೆನಾಲ್ಟ್ ಟ್ರೈಬರ್, ಹ್ಯುಂಡೈ ಕ್ರೆಟಾ, ಟಾಟಾ ಬುಜರ್ಡ್ ಸೇರಿದಂತೆ ಹಲವು ಕಂಪನಿಗಲು 7 ಸೀಟರ್ / ಕಾರು ಬಿಡುಗಡೆ ಮಾಡಲು ಮುಂದಾಗಿದೆ. ರೆನಾಲ್ಟ್ ಟ್ರೈಬರ್ಬಿಡುಗಡೆ: ಆಗಸ್ಟ್ ಅಂತಿಮ ವಾರ ಹ್ಯುಂಡೈ ಕ್ರೆಟಾ 7 ಸೀಟರ್ಬಿಡುಗಡೆ: 2020 ಹೆಕ್ಟರ್ 7 ಸೀಟರ್ಬಿಡುಗಡೆ: 2020 ಟಾಟಾ ಬಜಾರ್ಡ್ಬಿಡುಗಡೆ: 2020 ವೋಕ್ಸ್‌ವ್ಯಾಗನ್ ಟಿಗ್ವಾನ್ಬಿಡುಗಡೆ: 2020 ಕಿಯಾ ಕಾರ್ನಿವಲ್ಬಿಡುಗಡೆ: 2020 ಜೀಪ್ ಕಂಪಾಸ್ಬಿಡುಗಡೆ: 2020