125 ಬೈಕ್ ಬಿಡುಗಡೆ- ಯಮಹಾ R15ಗೆ ಶುರುವಾಯ್ತು ನಡುಕ! 125 ಬೈಕ್ ಬಿಡುಗಡೆಯಾಗಿದೆ. 125 ಬೈಕ್ ಯಶಸ್ಸಿನ ಬೆನ್ನಲ್ಲೇ 125 ಬಿಡುಗಡೆಯಾಗಿದೆ. ಇದರ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ. ನವದೆಹಲಿ(ಜೂ.19):ಬಹುನಿರೀಕ್ಷಿತ 125 ಬೈಕ್ ಬಿಡುಗಡೆಯಾಗಿದೆ. RC16 ಬೈಕ್ ಪ್ರೇರಿತ, 125 ಬೈಕ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ನೂತನ ಬೈಕ್ ಬೆಲೆ 1.47 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಈಗಾಗಲೇ 125 ಬೈಕ್ ಬಿಡುಗಡೆ ಮಾಡಲಾಗಿದೆ. ಇದರ ಯಶಸ್ಸಿನ ಬೆನ್ನಲ್ಲೇ ಇದೀಗ 125 ಬೈಕ್ ಬಿಡುಗಡೆಯಾಗಿದೆ. ಇದನ್ನೂ ಓದಿ:ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ! 125 ಬೈಕ್ 124 ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 14.3 ಪವರ್ ಹಾಗೂ 12 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಮುಂಭಾಗದಲ್ಲಿ 300 ಡಿಸ್ಕ್ ಬ್ರೇಕ್ ಹಾಗೂ ರೇರ್ 230 ಡಿಸ್ಕ್ ಬ್ರೇಕ್ ಹೊಂದಿದೆ. ಸಿಂಗಲ್ ಚಾನೆಲ್ ಲಭ್ಯವಿದೆ. ಇದನ್ನೂ ಓದಿ:ರಾಂಗ್ ಸೈಡ್ ಪಾರ್ಕ್- ಸ್ಕೂಟರ್ ಪುಡಿ ಮಾಡಿದ ಪೊಲೀಸ್! 125 ಬೈಕ್ ಗ್ರೌಂಡ್ ಕ್ಲೀಯರೆನ್ಸ್ 157 ಹಾಗೂ 154.2 ಕೆಜಿ ತೂಕವಿದೆ. 125 ಡ್ಯೂಕ್ ಬೈಕ್ ಬೆಲೆಗಿಂತ 125 ಬೆಲೆ 17,000 ರೂಪಾಯಿ ಹೆಚ್ಚು. ಯಮಾಹ R15 ಬೈಕ್ ಪ್ರತಿಸ್ಪರ್ಧಿಯಾಗಿ ಇದೀಗ ಮಾರುಕಟ್ಟೆಯಲ್ಲಿ 125 ಬೈಕ್ ಹೊಸ ಸಂಚಲನ ಸೃಷ್ಟಿಸಲಿದೆ.