ಮಾರುತಿ ಬ್ರೆಜಾ ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ ಕಾರು ಬೆಲೆ ಪಟ್ಟಿ! ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದ್ದಂತೆ ಭಾರತದಲ್ಲಿ ಸಬ್ ಕಾಂಪಾಕ್ಟ್ ಕಾರುಗಳ ನಡುವೆ ಪೈಪೋಟಿ ಜೋರಾಗಿದೆ. ಮಾರುತಿ ಬ್ರೆಜಾ ಬಳಿಕ ಹಲವು ಕಾರುಗಳು ಬಿಡುಗಡೆಯಾಗಿದೆ. ಆದರೆ ಬ್ರೆಜಾ ಹಿಂದಿಕ್ಕಲು ಸಾಧ್ಯವಾಗಿಲ್ಲ. ಇಗೀದ ವೆನ್ಯೂ ಬೆಲೆ ಮಾತ್ರವಲ್ಲ ಎಲ್ಲಾ ರೀತಿಯಲ್ಲೂ ಹಿಂದಿಕ್ಕುವ ಸಾಧ್ಯತೆ ಇದೆ. ಭಾರತದಲ್ಲಿ ಲಭ್ಯವಿರುವ ಸಬ್ ಕಾಂಪಾಕ್ಟ್ ಕಾರುಗಳ ಬೆಲೆ ಪಟ್ಟಿ ಇಲ್ಲಿದೆ. ನವದೆಹಲಿ(ಮೇ.21): ಭಾರತದಲ್ಲೀಗ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು ಒಂದರ ಮೇಲೋಂದರಂತೆ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹ್ಯುಂಡೈ ವೆನ್ಯೂ ಸಬ್‌ಕಾಂಪಾಕ್ಟ್ ಕಾರು ಬಿಡುಗಡೆಯಾಗಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಹೋಲಿಸಿದರೆ ಹ್ಯುಂಡೈ ವೆನ್ಯೂ ಕಾರಿನ ಬೆಲೆ ಕಡಿಮೆ. ಹ್ಯುಂಡೈ ವೆನ್ಯೂ ದೇಶದ ಮೊದಲ ಇಂಟರ್‌ನೆಂಟ್ ಕನೆಕ್ಟ್ ಕಾರು. ಮೊಬೈಲ್ ಮೂಲಕವೇ ಕಾರು ಲಾಕ್, ಅನ್‌ಲಾಕ್ ಮಾಡಬಹುದಾಗಿದೆ. ಇದೀಗ ಭಾರತದಲ್ಲಿರುವ ಪೆಟ್ರೋಲ್-ಡೀಸೆಲ್ ಸಬ್‌ಕಾಂಪಾಕ್ಟ್ ಕಾರುಗಳ ಬೆಲೆ ವಿವರ ಇಲ್ಲಿದೆ. ಪೆಟ್ರೋಲ್ ಕಾರಿನ ಬೆಲೆ (ಎಕ್ಸ್ ಶೋ ರೂಂ): ಡೀಸೆಲ್ ಕಾರಿನ ಬೆಲೆ(ಎಕ್ಸ್ ಶೋ ರೂಂ): ಸೂಚನೆ: ಮೇಲೆ ಸೂಚಿಸಿದ ಕಾರುಗಳ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ ದರ ಪಟ್ಟಿ ನೀಡಲಾಗಿದೆ.