ಪಲ್ಸಾರ್, ಪ್ರತಿಸ್ಪರ್ಧಿ-ಸುಜುಕಿ ಜಿಕ್ಸರ್ 250 ಬಿಡುಗಡೆ! ಸುಜುಕಿ ಮೋಟರ್ ಸೈಕಲ್ ನೂತನ ಜಿಕ್ಸರ್ 250 ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ವಿಶೇಷತೆ ಏನು? ಇದರ ಬೆಲೆ ಹಾಗೂ ಇತರ ಮಾಹಿತಿ ಏನು? ಇಲ್ಲಿದೆ ವಿವರ. ನವದೆಹಲಿ(ಮೇ.20):ಸುಜುಕಿ ಜಿಕ್ಸರ್ 250 ಬೈಕ್ ಬಿಡುಗಡೆಯಾಗಿದೆ. ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡಿರುವ ಈ ಬೈಕ್, ಹೊಂಡಾ BR250R, ಯಮಹಾ ಫೇಜರ್ 25, ಬಜಾಜ್ ಪಲ್ಸಾರ್ RS200, RC200 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಸುಜುಕಿ ಜಿಕ್ಸರ್ 250 ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ! ಸುಜುಕಿ ಜಿಕ್ಸರ್ 250 ಬೈಲೆ 1.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿರುವ ನೂತನ ಬೈಕ್ ಇದೀಗ ಭಾರತದ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. 249 , ಸಿಂಗಲ್-ಸಿಲಿಂಡರ್, ಆಯಿಲ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದ್ದು, 26 ಪವವರ್ ಹಾಗೂ 22.6 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. . 250 .###../aqR8h08QUV ಇದನ್ನೂ ಓದಿ:ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್! ವಿಶೇಷ ವಿನ್ಯಾಸ, ಹೆಡ್‌ಲ್ಯಾಂಪ್ಸ್, 17 ಇಂಚಿನ ಆಲೋಯ್ ವೀಲ್ಹ್, ಇನ್ಸ್ಟ್ರುಮೆಂಟ್ ಹೊಂದಿದೆ. ಡ್ಯುಯೆಲ್ ಚಾನೆಲ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಶೀಘ್ರದಲ್ಲೇ ನೂತನ ಸುಜುಕಿ ಜಿಕ್ಸರ್ 250 ಬೈಕ್ ದೆಹಲಿಯ ಬುಧ್ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್‌ಗೆ ಇಳಿಯಲಿದೆ. ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.