: ಇತರ ಕಾರಿಗಿಂತ ಹ್ಯುಂಡೈ ವೆನ್ಯೂ ಭಿನ್ನ ಯಾಕೆ? ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರಲXUV300 ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದೆ. ಮೇ. 21ಕ್ಕೆ ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ವೆನ್ಯೂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರಲXUV300 ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದೆ. ಮೇ. 21ಕ್ಕೆ ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ವೆನ್ಯೂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಹ್ಯುಂಡೈ ವೆನ್ಯೂ ಸಬ್‌ಕಾಂಪಾಕ್ಟ್ ಕಾರು ಮಾರುತಿ ಬ್ರಿಜಾ ಸೇರಿದಂತೆ ಸಬ್‌ ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ವೆನ್ಯೂ ಹ್ಯುಂಡೈ ವೆನ್ಯೂ ಕಾರಿನಲ್ಲಿ 3 ವೇರಿಯೆಂಟ್‌ಗಳು ಲಭ್ಯವಿದೆ 1.2 ಪೆಟ್ರೋಲ್, 1.0 ಪೆಟ್ರೋಲ್ ಟರ್ಬೋ ಹಾಗೂ 1.4 ಡೀಸೆಲ್ ವೇರಿಯೆಂಟ್ ಲಭ್ಯವಿದೆ ಹ್ಯುಂಡೈ ವೆನ್ಯೂ ಆಕರ್ಷಕ ವಿನ್ಯಾಸ ಹಾಗೂ ಹಲವು ವಿಶೇಷತೆಗಳನ್ನೊಳಗೊಂಡಿದೆ 21,000 ರೂಪಾಯಿ ನೀಡಿ ವೆನ್ಯೂ ಕಾರನ್ನು ಬುಕ್ ಮಾಡಿಕೊಳ್ಳಬಹುದು ವೆನ್ಯೂ ಪೆಟ್ರೋಲ್ ಟಾಪ್ ಮಾಡೆಲ್ + ಆಟೋಮ್ಯಾಟಿಕ್ ಟ್ರಿಮ್ ಕಾರಿನ ಬೆಲೆ 10.65 ಲಕ್ಷ ರೂಪಾಯಿ ಪೆಟ್ರೋಲ್ - 1.0 ಟರ್ಬೋ () ಮ್ಯಾನ್ಯುಯೆಲ್- 10.09 ಲಕ್ಷ ರೂಪಾಯಿ(ಎಕ್ಸ್-ಶೋ ರೂಂ) ಡೀಸೆಲ್ - 1.4 () ಮ್ಯಾನ್ಯುಯೆಲ್ 10.42 ಲಕ್ಷ ರೂಪಾಯಿ(ಎಕ್ಸ್-ಶೋ ರೂಂ) ಮೇ.21 ರಂದು ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗಲಿದೆ