ಜೂನ್‌ನಲ್ಲಿ ಬಿಡುಗಡೆಯಾಗುತ್ತಿದೆ 125 ಬೈಕ್- ಬೆಲೆ ಎಷ್ಟು? 125 ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಡ್ಯೂಕ 125 ಬೈಕ್ ಯಶಸ್ಸಿನ ಬಳಿಕ ಇದೀಗ 125 ಬಿಡುಗಡೆಯಾಗುತ್ತಿದೆ. ಈ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ. ನವದೆಹಲಿ(ಮೇ.17):ಯಮಹಾ R15 ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 125 ಬೈಕ್ ಬಿಡುಗಡೆಯಾಗುತ್ತಿದೆ. ಇದೇ ಜೂನ್ ತಿಂಗಳ ಆರಂಭದಲ್ಲಿ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈಗಾಗಲೇ 125 ಬೈಕ್ ಬಿಡುಗಡೆ ಮಾಡಿದೆ. ಇದರ ಯಶಸ್ಸಿನ ಬೆನ್ನಲ್ಲೇ ಮಾಡೆಲ್ ಬಿಡುಗಡೆ ಮಾಡುತ್ತಿದೆ. ಇದನ್ನೂ ಓದಿ:ಹೊಸ ಅವತಾರದಲ್ಲಿ ಬರುತ್ತಿದೆ ಅಪಾಚೆ 310 ಬೈಕ್! 125 ಬೈಕ್ ಬೆಲೆ 1.45 ಲಕ್ಷ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಪ್ರತಿಸ್ಪರ್ಧಿ ಯಮಾಹ R15 ಬೆಲೆ 1.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಜೂನ್ 3ನೇ ವಾರದಲ್ಲಿ ನೂತನ 125 ಬೈಕ್ ಬಿಡುಗಡೆಯಾಗಲಿದ್ದು, ಜುಲೈನಲ್ಲಿ ಗ್ರಾಹಕರ ಕೈಸೇರಲಿದೆ. ಇದನ್ನೂ ಓದಿ:ಎಪ್ರಿಲ್ ಮಾರಾಟ ಲಿಸ್ಟ್ ಬಹಿರಂಗ- ಅಗ್ರಸ್ಥಾನದಲ್ಲಿ ಹೀರೋ, ಹೊಂಡಾ! ವಿನ್ಯಾಸ್ ಹಾಗೂ ಸ್ಟೈಲ್ ಬದಲಾವಣೆ ಹೊರತು ಪಡಿಸಿದರೆ, ಎಂಜಿನ್‌ನಲ್ಲಿ ಡ್ಯೂಕ್ 125 ಹಾಗೂ 125 ಬೈಕ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 124.7 , ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 14 ಪವರ್(@ 9,250 ) ಹಾಗೂ 12 ಪೀಕ್ ಟಾರ್ಕ್( @8,000 ) ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಗೇರ್ ಬಾಕ್ಸ್ ಹೊಂದಿದೆ. ಸಿಂಗಲ್ ಚಾನೆಲ್ ತಂತ್ರಜ್ಞಾನವಿದೆ.