ಅಕ್ಷಯ್ ಕುಮಾರ್ ಜಾಕ್ವೆಲಿನ್: ಸೆಲೆಬ್ರೆಟಿಗಳಿಗೆ ಜೀಪ್ ಮೇಲೆ ಪ್ರೀತಿ ಯಾಕೆ? ಬಾಲಿವುಡ್ ಸೆಲೆಬ್ರೆಟಿಗಳು ಈಗ ಜೀಪ್ ಕಂಪಾಸ್ ಕಾರನ್ನು ಹೆಚ್ಟು ಇಷ್ಟಪಡುತ್ತಿದ್ದಾರೆ. ಬಾಲಿವುಡ್‌ನ ಯಾವೆಲ್ಲಾ ಸೆಲೆಬ್ರೆಟಿಗಳ ಬಳಿ ಜೀಪ್ ಕಂಪಾಸ್ ಕಾರಿದೆ? ಸೆಲೆಬ್ರೆಟಿಗಳಿಗೆ ಜೀಪ್ ಕಂಪಾಸ್ ಮೇಲೆ ಪ್ರೀತಿ ಯಾಕೆ? ಇಲ್ಲಿದೆ ವಿವರ. ಮುಂಬೈ(ಏ.28):ಬಾಲಿವುಡ್ ಸೆಲೆಬ್ರೆಟಿಗಳ ಹೆಚ್ಚಾಗಿ ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್ ಸೇರಿದಂತೆ ದುಬಾರಿ ಕಾರುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಭಾರತದಲ್ಲಿ ಜೀಪ್ ಕಂಪಾಸ್ ಕಾರು ಬಿಡುಗಡೆಯಾದ ಮೇಲೆ ಸೆಲೆಬ್ರೆಟಿಗಳು ಜೀಪ್ ಕಂಪಾಸ್ ಕಾರು ಪ್ರೀತಿಗೆ ಸಿಲುಕಿದ್ದಾರೆ. ಈ ಕಾರಿನ ಲುಕ್ ಬಾಲಿವುಡ್ ಸೆಲೆಬ್ರೆಟಿಗಳನ್ನ ಅತೀಯಾಗಿ ಆಕರ್ಷಿಸುತ್ತಿದೆ. ಹೀಗಾಗಿ ಹೆಚ್ಚಿನ ಬಾಲಿವುಡ್ ನಟ ನಟಿಯಪು ಜೀಪ್ ಕಂಪಾಸ್ ಕಾರು ಖರೀದಿಸುತ್ತಿದ್ದಾರೆ. ಬಾಲಿವುಡ್‌ನ 6 ಸೆಲೆಬ್ರೆಟಿಗಳ ಬಳಿ ಜೀಪ್ ಕಂಪಾಸ್ ಕಾರಿದೆ. ಸೈಫ್ ಆಲಿ ಖಾನ್ಮಾಡೆಲ್: SRTಬೆಲೆ: 1. 12 ಕೋಟಿ ರೂಪಾಯಿ ಜಾಕ್ವೆಲಿನ್ ಫೆರ್ನಾಂಡಿಸ್ಮಾಡೆಲ್: ಜೀಪ್ ಕಂಪಾಸ್ಬೆಲೆ: 23.11 ಲಕ್ಷ ರೂಪಾಯಿ ಫರಾನ್ ಅಖ್ತರ್ಮಾಡೆಲ್: Cherokeeಬೆಲೆ: 89.31 ಲಕ್ಷ ರೂಪಾಯಿ ರಿಯಾ ಚಕ್ರಬೊರ್ತಿಮಾಡೆಲ್: ಜೀಪ್ ಕಂಪಾಸ್ಬೆಲೆ: 23.11 ಲಕ್ಷ ರೂಪಾಯಿ ಅಕ್ಷಯ್ ಕುಮಾರ್ಮಾಡೆಲ್: ಜೀಪ್ ಕಂಪಾಸ್ಬೆಲೆ: 23.11 ಲಕ್ಷ ರೂಪಾಯಿ ರೋಹಿತ್ ರೊಯ್ಮಾಡೆಲ್:ಜೀಪ್ ಕಂಪಾಸ್ಬೆಲೆ: 23.11 ಲಕ್ಷ ರೂಪಾಯಿ