ಡ್ಯೂಕ್ - ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ ಪಟ್ಟಿ! ಬೈಕ್ ಬೆಲೆ ಹೆಚ್ಚಳವಾಗಿದೆ. 2500 ರೂಪಾಯಿಂದ ಗರಿಷ್ಠ 6500 ರೂಪಾಯಿ ವರೆಗೆ ಬೈಕ್ ಬೆಲೆ ಹೆಚ್ಚಳವಾಗಿದೆ. ನೂತನ ಬೆಲೆ ಪಟ್ಟಿ ಇಲ್ಲಿದೆ. ನವದೆಹಲಿ(ಏ.14):ಫರ್ಪಾಮೆನ್ಸ್ ಬೈಕ್‌ಗಳಲ್ಲಿ ಡ್ಯೂಕ್ ಹಾಗೂ ಬೈಕ್ ಅಗ್ರಸ್ಥಾನದಲ್ಲಿದೆ. ಆಸ್ಟ್ರಿಯಾ ಮೂಲದ ಬೈಕ್‍ಗೆ ಭಾರತದಲ್ಲಿ ಬಹು ಬೇಡಿಕೆ ಇದೆ. ಇದೀಗ ಡ್ಯೂಕ್ ಹಾಗೂ ಬೈಕ್ ಬೆಲೆ ಹೆಚ್ಚಳವಾಗಿದೆ.ಗರಿಷ್ಠ 6,500 ರೂಪಾಯಿಯಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ:ಬಜಾಜ್- ಬಿಡುಗಡೆ ಮಾಡುತ್ತಿದೆ 500cc ಬೈಕ್! ಡ್ಯೂಕ್ ಬೈಕ್‌ಗಳಲ್ಲಿ 125 ಕಡಿಮೆ ಬೆಲೆಯ ಬೈಕ್. ಆದರೆ ಈ ಬೈಕ್ ಗರಿಷ್ಠ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಡ್ಯೂಕ್ 125 ಬೈಕ್‌ಗೆ 6416 ರೂಪಾಯಿ ಹೆಚ್ಚಳವಾಗಿದೆ. ಕಡಿಮೆ ಬೆಲೆ ಹೆಚ್ಚಳವಾದ ಬೈಕ್ . ಈ ಬೈಕ್ ಮೇಲೆ 2252 ರೂಪಾಯಿ ಹೆಚ್ಚಳವಾಗಿದೆ.