ವಿಕ್ಟರ್ ಬೈಕ್ ಬಿಡುಗಡೆ- ಬೆಲೆ ಎಷ್ಟು? ಮೋಟಾರ್ ಕಂಪನಿ ನೂತನ ವಿಕ್ಟರ್ ಬೈಕ್ ಬೈಕ್ ಬಿಡುಗಡೆ ಮಾಡಿದೆ. ನೂತನ ನಿಯಮದ ಪ್ರಕಾರ ಗರಿಷ್ಠ ಸುರಕ್ಷತೆ ಸೌಲಭ್ಯಗಳೊಂದಿಗೆ ವಿಕ್ಟರ್ ಬಿಡುಗಡೆಯಾಗಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್ ಖರೀದಿಸಲು ಗ್ರಾಹಕರಿಗೆ ಈಗ ಹಲವು ಆಯ್ಕೆಗಳಿವೆ. ಚೆನ್ನೈ(ಮಾ.31): ಮೋಟಾರ್ ಕಂಪನಿ ಇದೀಗ ವಿಕ್ಟರ್ ಬೈಕ್‌ಗೆ ಹೊಸ ರೂಪ ನೀಡಿದೆ. ವಿಕ್ಟರ್ ಬೈಕ್ ಇದೀಗ (ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ನೂತನ ಬೈಕ್‌ (ಸಿಂಕ್ರೋನೈಸಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನ ಕೂಡ ಹೊಂದಿದೆ. ಇದನ್ನೂ ಓದಿ:ಸಂಜಯ್ ದತ್‌ 'ಹೈ-ರೇಂಜ್' ಪ್ರೀತಿ- ಮನೆಗೆ ಬಂದ ಹೊಸ ಆತಿಥಿ! ನೂತನ ಬೈಕ್ 110 ಸಿಂಗಲ್-ಸಿಲಿಂಡರ್, ಆಯಿಲ್ ಕೂಲ್ಡ್, 3-ವೇಲ್ವ್ ಎಂಜಿನ್ ಹೊಂದಿದ್ದು, 9.3 ಪವರ್(@7500 ) ಹಾಗೂ 9.4 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 4 ಸ್ಪೀಡ್ ಗೇರ್ ‌ಬಾಕ್ಸ್ ಹೊಂದಿರು ನೂತನ ವಿಕ್ಟರ್ ಇದೀಗ ಬಜಾಜ್ ಸೇರಿದಂತೆ ಇತರ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಇದನ್ನೂ ಓದಿ:ಬಜಾಜ್‌ ಪ್ಲಾಟಿನಾ 100 ಬೈಕ್ ಬಿಡುಗಡೆ- ಬೆಲೆ ಎಷ್ಟು? ವಿಕ್ಟರ್ ಬೈಕ್ ಬೆಲೆ 54,682 ರೂಪಾಯಿಂದ ₹ 57,662 ರೂಪಾಯಿ(ಎಕ್ಸ್ ಶೋ ರೂಂ). ಟಿವಿಎಸ್ ಕಂಪನಿಯ , ಜುಪಿಟರ್, ವೆಗೋ, ಪೆಪ್+ ಹಾಗೂ ಮೊರ್ರ್ ತಂತ್ರಜ್ಞಾನ ಹೊಂದಿದ್ದರೆ, ಅಪಾಚೆ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.