ಯಮಹಾ -15 ಬೈಕ್ ಬಿಡುಗಡೆ- ಡ್ಯೂಕ್, ಅಪಾಚೆಗೆ ಪೈಪೋಟಿ! ಯಮಹಾ -15 ಬೈಕ್ ಬಿಡುಗಡೆಯಾಗಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿರುವ ಯಮಹಾ -15 ಬೈಕ್ ಬೆಲೆ ಎಷ್ಟು? ಇದರ ವಿಶೇಷತೆ ಏನು? ಮಾಹಿತಿ ಇಲ್ಲಿದೆ. ನವದೆಹಲಿ(ಮಾ.15):ಯಮಹಾ ಮೋಟಾರ್ ಸಂಸ್ಥೆಯ ಬಹುನಿರೀಕ್ಷಿತ ಯಮಹಾ -15 ಬೈಕ್ ಬಿಡುಗಡೆಯಾಗಿದೆ. ಸ್ಪೋರ್ಟ್ ಲುಕ್, ಅಗ್ರೆಸ್ಸೀವ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿರುವ ಯಮಹಾ -15 ಬೈಕ್ , , ಅಪಾಚೆ ಹಾಗೂ ಬಜಾಜ್ ಪಲ್ಸಾರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನೂ ಓದಿ:ಬಜಾಜ್ ಪಲ್ಸಾರ್ 180F ಬಿಡುಗಡೆ - ಪೈಪೋಟಿ ಶುರು! ನೂತನ ಯಮಹಾ -15 ಬೈಕ್ ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, , 4-ವೇಲ್ವ್, 155 , ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 19.3 ಪವರ್ (@ 10,000 ) ಹಾಗೂ 14.7 ಟಾರ್ಕ್(@ 8,500 )ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸ್ಲಿಪ್ಪರ್ ಕ್ಲಚ್ ಹೊಂದಿದೆ. - #MT15powered 155cc - . & .://./dS6U71JIzX#####../hvTd14XX6I ಇದನ್ನೂ ಓದಿ:ಅವಾನ್‌ ಇಲೆಕ್ಟ್ರಿಕ್‌ ಸ್ಕೂಟರಿಗೆ ಹೊಗೆಯಿಲ್ಲ, ಖರ್ಚಿಲ್ಲ! ಯಮಹಾ -15 ಬೈಕ್ ಬೆಲೆ 1.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡಿಜಿಟಲ್ ಡಿಸ್‌ಪ್ಲೇ, (ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ನೂತನ ಬೈಕ್ 5000 ರೂಪಾಯಿ ನೀಡಿ ಬುಕ್ ಮಾಡಬಹುದು.