ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದ ಭಾರತದ ಮತ್ತೊಂದು ಕಾರು! ಟಾಟಾ ನೆಕ್ಸಾನ್ ಕಾರು ಭಾರತದ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ದಾಖಲೆ ಬರೆದಿದೆ. ಇದೀಗ ಮತ್ತೊಂದು ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ನವದೆಹಲಿ(ಮಾ.02):ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಭಾರತದ ಟಾಟಾ ನೆಕ್ಸಾನ್ ಕಾರು ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ಇತಿಹಾಸ ರಚಿಸಿತ್ತು. ಇದೀಗ ಮತ್ತೊಂದು ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ಇದನ್ನೂ ಓದಿ:20ಕ್ಕಿಂತ ಹೆಚ್ಚು ವಾಹನ ಕ್ಯೂ ಇದ್ದರೆ ಟೋಲ್ ಕಟ್ಟಬೇಕಿಲ್ಲ! ಹೊಂಡಾ ಕಾರು ಸಂಸ್ಥೆ ಕಳೆದ ವರ್ಷ ಹೊಂಡಾ - ಕಾರು ಬಿಡುಗಡೆ ಮಾಡಿತ್ತು. ಕಾರಿನ ಸುರಕ್ಷತೆ ಪರೀಕ್ಷೆ ಮುಕ್ತಾಯಗೊಂಡಿದೆ. ಯುರೋ ಕ್ರಾಶ್ ಟೆಸ್ಟ್‌ನಲ್ಲಿ ಹೊಂಡಾ - ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ಇದನ್ನೂ ಓದಿ:ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ! ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಿದೆ. ನೂತನ ಹೊಂಡಾ - ಕಾರಿನ ಬೆಲೆ 28.15 ಲಕ್ಷ ರೂಪಾಯಿ. 2.0 ಲೀಟರ್ ಪೆಟ್ರೋಲ್ ಹಾಗೂ 1.6 ಲೀಟರ್ ಟರ್ಬೋಚಾರ್ಜ್‌ಡ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ನೂತನ ಹೊಂಡಾ - ಲಕ್ಸುರಿ ಕಾರುಗಳಲ್ಲಿ ಗರಿಷ್ಠ ಸೇಫ್ಟಿ ನೀಡುತ್ತಿದೆ. ಆದರೆ ಕಡಿಮೆ ಬೆಲೆಯಲ್ಲಿ ಗರಿಷ್ಠ ಸುರಕ್ಷತೆ ನೀಡುವ ಹೆಗ್ಗಳಿಗೆ ಟಾಟಾ ನೆಕ್ಸಾನ್ ಮೇಲಿದೆ.