ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು? ಶೀಘ್ರದಲ್ಲೇ ಟೊಯೊಟಾ ಕ್ಯಾಮ್ರಿ ಕಾರು ಬಿಡುಗಡೆಯಾಗಲಿದೆ. 2002ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಕಾರು ಇದೀಗ 17 ವರ್ಷಗಳ ಬಳಿಕ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ಟೊಯೊಟಾ ಕ್ಯಾಮ್ರಿ ಕಾರು ಬಿಡುಗಡೆಯಾಗಲಿದೆ. 2002ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಕಾರು ಇದೀಗ 17 ವರ್ಷಗಳ ಬಳಿಕ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. 17 ವರ್ಷಗಳ ಬಳಿಕ ಭಾರತದಲ್ಲಿ ಟೊಯೊಟಾ ಕ್ಯಾಮ್ರಿ ಕಾರು ಶೀಘ್ರದಲ್ಲಿ ಬಿಡುಗಡೆ 2002ರಲ್ಲಿ ಮೊದಲ ಭಾರಿಗೆ ಟೊಯೊಟಾ ಕ್ಯಾಮ್ರಿ ಕಾರು ಬಿಡುಗಡೆ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಪವರ್‌ಟ್ರೈನ್ ಎಂಜಿನ್ ಹೊಂದಿದೆ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆ 36.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನೂತನ ಕಾರು 2.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ 2,487 ಸಿಸಿ , 4 ಸಿಲಿಂಡರ್ , 178hp ಪವರ್ ಹಾಗೂ 221Nm ಟಾರ್ಕ್ ಉತ್ವಾದಿಸಲಿದೆ 18 ಇಂಚಿನ ಆಲೋಯ್ ವೀಲ್ಹ್ಸ್, ಆಟೋ ಹೆಡ್‌ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್ ನೂತನ ಕಾರು ಏರ್‌ಬ್ಯಾಗ್ಸ್, ಸೇರಿದಂತೆ ಗರಿಷ್ಠ ಸುರಕ್ಷತೆ ಹೊಂದಿದೆ