ಲ್ಯಾಂಬೋರ್ಗಿನಿ ಅವೆಂಟಡೊರ್ ಕಾರು ಬಿಡುಗಡೆ- ಬೆಂಗಳೂರಲ್ಲಿ ಮೊದಲ ಖರೀದಿ! ಬಹುನಿರೀಕ್ಷಿತ ಲ್ಯಾಂಬೋರ್ಗಿನಿ ಅವೆಂಟಡೊರ್ ಸೂಪರ್ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಮೊದಲ ಲ್ಯಾಂಬೋರ್ಗಿನಿ ಅವೆಂಟಡೊರ್ ಖರೀದಿಸಿದ ಹೆಗ್ಗಳಿಗೆ ನಮ್ಮ ಬೆಂಗಳೂರಿಗೆ ಸಲ್ಲುತ್ತೆ. ಕಂಪೆನಿ ಕೂಡ ಭಾರತದ ಮೊದಲ ಡೆಲಿವರಿ ಬೆಂಗಳೂರಿಗೆ ನೀಡಲಿದೆ. ಈ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ. ಬಹುನಿರೀಕ್ಷಿತ ಲ್ಯಾಂಬೋರ್ಗಿನಿ ಅವೆಂಟಡೊರ್ ಸೂಪರ್ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಮೊದಲ ಲ್ಯಾಂಬೋರ್ಗಿನಿ ಅವೆಂಟಡೊರ್ ಖರೀದಿಸಿದ ಹೆಗ್ಗಳಿಗೆ ನಮ್ಮ ಬೆಂಗಳೂರಿಗೆ ಸಲ್ಲುತ್ತೆ. ಕಂಪೆನಿ ಕೂಡ ಭಾರತದ ಮೊದಲ ಡೆಲಿವರಿ ಬೆಂಗಳೂರಿಗೆ ನೀಡಲಿದೆ. ಈ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ. ಬಹುನಿರೀಕ್ಷಿತ ಲ್ಯಾಂಬೋರ್ಗಿನಿ ಅವೆಂಟಡೊರ್ ಸೂಪರ್ ಕಾರು ಬಿಡುಗಡೆ ನೂತನ ಕಾರು 770 ಹಾಗೂ 720 ಪೀಕ್ ಟಾರ್ಕ್ ಉತ್ಪಾದಿಸಲಿದೆ 6.5 ಲೀಟರ್, V12 ನ್ಯಾಚ್ಯುಲರ್ ಆಸ್ಪಿರೇಟೆಡ್ ಎಂಜಿನ್ ಹೊಂದಿದೆ ಲ್ಯಾಂಬೋರ್ಗಿನಿ ಅವೆಂಟಡೊರ್ ಕಾರಿನ ಬೆಲೆ 6 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಲ್ಯಾಂಬೋರ್ಗಿನಿ ಅವೆಂಟಡೊರ್ ಕಾರು 1525 ಕೆ.ಜಿ ತೂಕ ಹೊಂದಿದೆ ಈ ಸೂಪರ್ ಕಾರಿನ ಗರಿಷ್ಠ ವೇಗ 350 ಬೆಂಗಳೂರಿಗೆ ಮೊದಲ ಲ್ಯಾಂಬೋರ್ಗಿನಿ ಅವೆಂಟಡೊರ್ ಖರೀದಿಸಿದ ಹೆಗ್ಗಳಿಗೆ ನೂತನ ಕಾರು ಆಕರ್ಷಕ ವಿನ್ಯಾಸ ಹಾಗೂ ಬಲಿಷ್ಠ ಎಂಜಿನ್ ಸಾಮರ್ಥ್ಯ ಹೊಂದಿದೆ ಸೂಪರ್ ಕಾರು ವಿಭಾಗದಲ್ಲಿ ನೂತನ ಕಾರು ಹೊಸ ಸಂಚಲನ ಮೂಡಿಸಲಿದೆ ಬಿಳಿ, ಕಪ್ಪು, ಹಸಿರು, ನೀಲಿ, ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ