ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್! ಸೆಡಾನ್ ಕಾರುಗಳಿಗೆ ಈಗ ಭಾರಿ ಬೇಡಿಕೆ ಇದೆ. ಹೀಗಾಗಿಯೇ ಹ್ಯಾಚ್‌ಬ್ಯಾಕ್ ಕಾರು ಹಿಂದಿಕ್ಕಿ ಸೆಡಾನ್ ಕಾರುಗಳು ಮಾರಾಟದಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ಕಡಿಮೆ ಬೆಲೆಯ ಅತ್ಯುತ್ತಮ ಸೆಡಾನ್ ಪೆಟ್ರೋಲ್ ಕಾರುಗಳ ಬೆಲೆ ಇಲ್ಲಿದೆ. ಬೆಂಗಳೂರು(ಜ.07):ಭಾರತದಲ್ಲಿ ಕಡಿಮೆ ಬೆಲೆಯ ಹಲವು ಹ್ಯಾಚ್‌ಬ್ಯಾಕ್ ಕಾರುಗಳಿವೆ. ಆದರೆ ಸದ್ಯ ಸೆಡಾನ್ ಕಾರುಗಳು ಹೆಚ್ಚು ದಾಖಲೆ ಬರೆಯುತ್ತಿದೆ. ಗ್ರಾಹಕರು ಇದೀಗ ಹೆಚ್ಚಿನ ಕಂಫರ್ಟ್ ಬಯಸುತಿದ್ದಾರೆ. ಹೀಗಾಗಿ ಸೆಡಾನ್ ಕಾರುಗಳತ್ತ ಮುಖಮಾಡಿದ್ದಾರೆ. ಈ ಹಿಂದೆ ಮಾರುತಿ ಅಲ್ಟೋ, ಸ್ವಿಫ್ಟ್ ಕಾರಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ಮಾರುತಿ ಡಿಸೈರ್, ಫೋರ್ಡ್ ಆಸ್ಪೈರ್ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಭಾರತದಲ್ಲಿರುವ ಅತ್ಯುತ್ತಮ ಸೆಡಾನ್ ಕಾರುಗಳ ವಿವರ ಇಲ್ಲಿದೆ. ಇದನ್ನೂ ಓದಿ:ಬಂದ್ ದಿನ ಆಟೋ ಇರುತ್ತಾ? ಇಲ್ವಾ ? ಭುಗಿಲೆದ್ದ ವಿವಾದ ಮಾರುತಿ ಡಿಸೈರ್ ಅಂಕ: 9/10ಡಿಸೈರ್ ರೂ 5.60 ಲಕ್ಷಡಿಸೈರ್ - ರೂ 6.48 ಲಕ್ಷಡಿಸೈರ್ - ರೂ 7.10 ಲಕ್ಷಡಿಸೈರ್ + ರೂ 8.00 ಲಕ್ಷ ಪೋರ್ಡ್ ಆಸ್ಪೈರ್ ಅಂಕ: 8/10ಆಸ್ಪೈರ್ ಆ್ಯಂಬಿಯೆಂಟ್ = ರೂ 5.55 ಲಕ್ಷಆಸ್ಪೈರ್ ಟ್ರೆಂಡ್ = ರೂ5.99 ಲಕ್ಷಆಸ್ಪೈರ್ ಟ್ರೆಂಡ್+ ರೂ 6.39 ಲಕ್ಷಆಸ್ಪೈರ್ ಟೈಟಾನಿಯಂ = ರೂ6.79 ಲಕ್ಷಆಸ್ಪೈರ್ ಟೈಟಾನಿಯಂ+ = ರೂ 7.24 ಲಕ್ಷ ಹೊಂಡಾ ಅಮೇಜ್ ಅಂಕ: 7/10ಅಮೇಜ್ = ರೂ5.81 ಲಕ್ಷಅಮೇಜ್ = ರೂ6.61 ಲಕ್ಷಅಮೇಜ್ = ರೂ7.21 ಲಕ್ಷಅಮೇಜ್ = ರೂ7.69 ಲಕ್ಷ ಟಾಟಾ ಟಿಗೋರ್ ಅಂಕ: 7/10ಟಿಗೋರ್ = ರೂ 5.20 ಲಕ್ಷಟಿಗೋರ್ = ರೂ 5.55 ಲಕ್ಷಟಿಗೋರ್ = ರೂ 5.95 ಲಕ್ಷಟಿಗೋರ್ + =ರೂ 6.49 ಲಕ್ಷ ಹ್ಯುಂಡೈ ಎಕ್ಸೆಂಟ್ ಎಕ್ಸೆಂಟ್ = ರೂ 5.63 ಲಕ್ಷಎಕ್ಸೆಂಟ್ = ರೂ6.32 ಲಕ್ಷಎಕ್ಸೆಂಟ್ = ರೂ6.94 ಲಕ್ಷಎಕ್ಸೆಂಟ್ ()= ರೂ 7.71 ಲಕ್ಷ