ಡಕಾರ್‌ ರ‍್ಯಾಲಿ: ಕನ್ನಡಿಗ ಅರವಿಂದ್‌ಗೆ 47ನೇ ಸ್ಥಾನ ಪ್ರತಿಷ್ಠಿತ ಡಕಾರ್ ರ‍್ಯಾಲಿಯಲ್ಲಿ ಉಳಿದುಕೊಂಡಿರುವ ಏಕೈಕ ಕನ್ನಡಿಗದ ಕೆ.ಪಿ.ಅರವಿಂದ್ ಕನ್ನಡಿರ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ. ಅರವಿಂದ್ ಅಪ್‌ಡೇಟ್ಸ್ ಇಲ್ಲಿದೆ. ಮರ್ಕೊನಾ(ಪೆರು):41ನೇ ಆವೃತ್ತಿಯ ಡಕಾರ್‌ ರ‍್ಯಾಲಿಯಲ್ಲಿ ಉಳಿದುಕೊಂಡಿರುವ ಕನ್ನಡಿಗ ಕೆ.ಪಿ. ಅರವಿಂದ್‌, ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಟಿವಿಎಸ್‌ ಮೋಟಾರ್‌ ಸಂಸ್ಥೆಯ ಪರ ಕಣಕ್ಕಿಳಿದಿರುವ ಅರವಿಂದ್‌, 7ನೇ ಸುತ್ತಿನಲ್ಲಿ 46ನೇ ಸ್ಥಾನ ಪಡೆದಿದ್ದು, ಒಟ್ಟಾರೆ 47ನೇ ಸ್ಥಾನದಲ್ಲಿದ್ದಾರೆ. 6, 15 7. .#Dakar2019pic../ 7ನೇ ಸುತ್ತಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೈಕ್‌ ಚಾಲನೆ ಮಾಡುವುದು ಅಸಾಧ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಮಯೋಚಿತ ಪ್ರದರ್ಶನ ತೋರಿದ ಅರವಿಂದ್‌ ತಮ್ಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. #Dakar2019:#@aravind_kpshares #. " . ' , ."@TVS_Racingpic../l7PvG97cC3