2019ರಲ್ಲಿ ಬಿಡುಗಡೆಯಾಗಲಿದೆ ಕಡಿಮೆ ಬೆಲೆಯ 4 ಸ್ಕೂಟರ್! 2019ರ ಆರಂಭದಲ್ಲೇ ಕಡಿಮೆ ಬಲೆಯ 4 ಸ್ಕೂಟರ್‌ಗಳು ಬಿಡುಗಡೆಯಾಗುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಹಾಗೂ ಬೆಲೆ ಕುರಿತ ಮಾಹಿತಿ ಇಲ್ಲಿದೆ. ಬೆಂಗಳೂರು(ಜ.01):ಹೊಸ ವರ್ಷದ ಸಂಭ್ರಮ ಇನ್ನೂ ಕಡಿಮೆಯಾಗಿಲ್ಲ. ಈ ಸಂಭ್ರಮ ಡಬಲ್ ಮಾಡಲು ಈ ವರ್ಷದ ಆರಂಭದಲ್ಲಿ 4 ಸ್ಕೂಟರ್‌ಗಳು ಬಿಡುಗಡೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಸ್ಕೂಟರ್ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಭಾರತದ ರಸ್ತೆಗಿಳಿಯಲಿದೆ. ಇದನ್ನೂ ಓದಿ:ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಜಾವಾ ನೀಡಿತು 13 ಹೊಡೆತ! ಹೀರೋ, ಟಿವಿಎಸ್, ಎಪ್ರಿಲಿಯಾ ಸೇರಿದಂತೆ ಹಲವು ಕಂಪೆನಿಗಳು ಸ್ಕೂಟರ್ ಬಿಡುಗಡೆ ಮಾಡಲು ಭರದ ಸಿದ್ಧತೆ ನಡೆಸುತ್ತಿದೆ. ಹೀಗೆ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿರುವ ಸ್ಕೂಟರ್ ವಿವರ ಇಲ್ಲಿದೆ. ಹೀರೋ ಮಾಸ್ಟ್ರೋ ಎಡ್ಜ್ 125 ಬಿಡುಗಡೆ: 2019ಬೆಲೆ: 60,000 (ಎಕ್ಸ್ ಶೋ ರೂಂ) ಟಿವಿಎಸ್ ಜುಪಿಟರ್ 125 ಬಿಡುಗಡೆ: 2019ಬೆಲೆ: 55,000(ಎಕ್ಸ್ ಶೋ ರೂಂ) ಒಕಿನಾವ ಐ-ಪ್ರೈಸ್(ಎಲೆಕ್ಟ್ರಿಕ್) ಬಿಡುಗಡೆ: 2019ಬೆಲೆ: 78,000 (ಎಕ್ಸ್ ಶೋ ರೂಂ) ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ: 2019ಬೆಲೆ:65,000(ಎಕ್ಸ್ ಶೋ ರೂಂ) ಚಿಲ್ 150 ಬಿಡುಗಡೆ: 2019ಬೆಲೆ: 90,000 (ಎಕ್ಸ್ ಶೋ ರೂಂ)