ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್! ಹೊಸ ಬೈಕ್ ಖರೀದಿಸಿದವರೂ ಅದನ್ನ ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮ್ಮ ರೈಡ್ ಅಥವಾ ಬಳಕೆ ಸಮರ್ಪಕವಾಗಿಲ್ಲದಿದ್ದರೆ, ಬೈಕ್ ಬಹುಬೇಗನೆ ಸಮಸ್ಯೆಗೆ ತುತ್ತಾಗಲಿದೆ. ಹೀಗಾಗಿ ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್ ಬೆಂಗಳೂರು(ನ.18):ಹೊಸ ಬೈಕ್ ಖರೀದಿಸಿದವರು ಕೆಲ ಅಂಶಗಳನ್ನ ಗಮನದಲ್ಲಿಡಬೇಕು. ನೂತನ ಬೈಕ್ ಬಳಕೆ, ಸ್ಪೀಡ್ ಸೇರಿದಂತೆ ಎಲ್ಲವೂ ಕೂಡ ಬಹಳ ಮುಖ್ಯ. ಹೀಗೆ ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.